fbpx

ಮಲ್ಲಿಕಾರ್ಜುನ ಪೂಜಾರ ಶಾರ್ಟಫೂಟ್ ಮತ್ತು ೧೦೦ ಮೀ ನಲ್ಲಿ ಪ್ರಥಮ

ಮಲ್ಲಿಕಾರ್ಜುನ ವಾಯಿ. ಪೂಜಾರ ಅಧ್ಯಕ್ಷರು ರಾಜ್ಯ ಅಂಗವಿಕಲರ ಒಕ್ಕೂಟ ಜಿಲ್ಲಾ ಘಟಕ ಕೊಪ್ಪಳ,  ದೈಹಿಕ ಅಂಗ ವಿಕಲ ನಾಗಿದ್ದು ದಿನಾಂಕ ೦೪-೧೨-೨೦೧೨ ರಂದುNational Games (Sports and Games for all Disabilities) ಆಯೋಜನೆ.Special Olympic Bharat, Madyha Pradesh –Bhopal  ನಲ್ಲಿ ಜರುಗಿದ ಅಂಗವಿಕಲರ ಆಟಗಳಲಿ, ರಾಷ್ಟ್ರೀಯ ಮಟ್ಟದ ಆಟಗಳಲ್ಲಿ ಶಾರ್ಟಫೂಟ್  ನಲ್ಲಿ ಪ್ರಥಮ, ಮತ್ತು  ೧೦೦ ಮೀ ನಲ್ಲಿ ಪ್ರಥಮ ಬಂದಿದ್ದು ಚಿನ್ನದ ಪದಕವನ್ನು ಪಡೆದಿದ್ದಾರೆ.

Please follow and like us:
error

Leave a Reply

error: Content is protected !!