ಸಿಂಡಿಯಾ ಸ್ಟೀಲ್ಸ್ ಕಂಪನಿಯ ವಿದ್ಯಾರ್ಥಿವೇತನ

ಸಿಂಡಿಯಾ ಸ್ಟೀಲ್ಸ್ ಕಂಪನಿಯವ್ಯಾಪ್ತಿಯಅಲ್ಲಾನಗರಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ
ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್ ಹಾಗೂ ಇಂಡಿಯಾ ಎಜುಕೇಟ್‌ ಟ್ರಸ್ಟ್ ವತಿಯಿಂದಅಲ್ಲಾನಗರ ಗ್ರಾಮದ ಎಂಜಿನಿಯರಿಂಗ್‌ ಓದುತ್ತಿರುವ ವಿದ್ಯಾರ್ಥಿಯಾದ   ಪ್ರಕಾಶ ಹೀರೆಮಠ ಇವರಿಗೆ ವಿದ್ಯಾರ್ಥಿವೇತನವನ್ನು ಟ್ರಸ್ಟೀನ ವ್ಯವಸ್ಥಾಪಕರಾದ ಡಾIIಆನುರಾಗ ತ್ಯಾಗಿಯವರು ಚೆಕ್ ನೀಡುವುದುರ ಮುಖಾಂತರ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕಂಪನಿಯಿಂದ  ರವೀಂದ್ರದೇಸಾಯಿ,   ಸಂಗಮೇಶ ದೇಸಾಯಿ ಹಾಗೂ ಅಲ್ಲಾನಗರಗ್ರಾಮದಿಂದ  ಕರಿಯಪ್ಪಗೂಗಿನಮರಿಗ್ರಾಮ ಪಂಚಾಯ್ತಿ ಸದಸ್ಯರು  ಯಮನೂರಪ್ಪಡೋಣ್ಣಿ,   ಧರ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು

Leave a Reply