You are here
Home > Koppal News > ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾ ಕಾರ್ಯಾಲಯ ಉದ್ಘಾಟನೆ

ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾ ಕಾರ್ಯಾಲಯ ಉದ್ಘಾಟನೆ

ಕೊಪ್ಪಳ, ೦೭ : ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾ ಕಾರ್ಯಾಲಯವನ್ನು ಗದಗ ರಸ್ತೆಯ ಕೆ.ಎಚ್.ಬಿ. ಕಾಲೊನಿಯ ಎದುರಿಗೆ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಹೆಚ್.ಗಿರೇಗೌಡ್ರ, ಲೋಕಸಭಾ ಸದಸ್ಯರಾದ ಶಿವರಾಮೆಗೌಡ್ರ, ನಗರ ಪ್ರಾಧಿಕಾರ ಅಧ್ಯಕ್ಷರಾದ ಅಪ್ಪಣ್ಣ ಪದಕಿ, ಬಿಜೆಪಿ ನಗರ ಅಧ್ಯಕ್ಷರಾದ ಸದಾಶಿವಯ್ಯ ಹಿರೇಮಠ, ಗ್ರಾಮಾಂತರ ಘಟಕದ ಅಧ್ಯಕ್ಷರಾದ ಫಕೀರಪ್ಪ ಆರೇರ್, ನರಸಿಂಗಸಾ ಕುಲಕರ್ಣಿ, ವಿ.ಎಂ. ಭೂಸನೂರಮಠ, ಕಳಕಪ್ಪ ಜಾಧವ, ಮಂಜುನಾಥ ಹಳ್ಳಿಕೇರಿ, ರಾಜು ಬಾಕಳೆ, ಹೇಮಲತಾ ನಾಯಕ, ಹೇಮಕ್ಕ ಮಂಗಳೂರ, ಸರೋಜಾ ಬಾಕಳೆ ಮುಂತಾದವರು ಉಪಸ್ಥಿತರಿದ್ದರು.
ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ

ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತಗಳನ್ನು ಮತ್ತು ಸಂಗಣ್ಣ ಕರಡಿಯವರ ಅಭಿವೃದ್ಧಿಪರ ಧೋರಣೆಗಳನ್ನು ಮೆಚ್ಚಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಪ್ರಭುರಾಜ ಬೋಚನಹಳ್ಳಿ, ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ಧು ಮ್ಯಾಗೇರಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಸರೋಜಾ ಬಾಕಳೆ, ಕಾಂಗ್ರೆಸ್ ಎಸ್.ಸಿ. ಘಟಕದ ನಗರ ಉಪಾಧ್ಯಕ್ಷ ಮಂಜುನಾಥ ದೊಡ್ಡಮನಿ, ಪರಶುರಾಮ ಮ್ಯಾದಾರ, ಗಿರೀಶ ಭಟ್ಟರು, ಲಕ್ಷ್ಮಣ ಮಾದಿನೂರು, ಕೆ. ಫಕೀರಪ್ಪ ದೊಡ್ಡಮನಿ, ನಾಗರಾಜ ಚಲವಾದಿ,  ಪಾರ್ವತಿ ವಾಲ್ಮೀಕಿ ಮತ್ತು ಅಪಾರ ಸಂಖ್ಯೆಯ ಸ್ನೇಹಿತರು, ರಾಘು, ರವಿ ಹಿರೇಮಠ, ಗಣಪತಿ ಮುತ್ತಾಳ, ಮಂಜರಿ ಹಿರೇಮಠ, ಈರಮ್ಮ ಹೂಗಾರ, ಮಂಜು ಅಗಸರ, ಶಕೀಲ್, ಮುದಿಯಪ್ಪ ಕಾಸನಕಂಡಿ, ಮುದಿಯಪ್ಪ ಬೀರಲಿಂಗಪ್ಪ ಕಾಸನಕಂಡಿ, ರಾಕೇಶ ಕಾಂಬಳೆಕರ, ಗವಿಸಿದ್ಧಯ್ಯ ಹಿರೇಮಠ, ರಾಜು ಉತ್ತಂಗಿ, ರಾಜು ಕಲಾಲ್ ಮುಂತಾದವರು ಪಕ್ಷಕ್ಕೆ ಸೇರ್ಪಡೆಯಾದರು.

Leave a Reply

Top