ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್‌ನಲ್ಲಿ ೪೫ ನೇ ರಾಷ್ಟ್ರೀಯ ವಾರ್ಷಿಕ ಸುರಕ್ಷತಾ ಸಪ್ತಾಹ ವಾರ.

ಗಿಣಿಗೇರಾ ೧೩ ೪೫ ನೇ ವರ್ಷದ ರಾಷ್ಟ್ರೀಯ ಸುರಕ್ಷತಾ ವರ್ಷಾಚರಣೆ ನಿಮಿತ್ಯ ಒಂದು ವಾರ ಕಾಲದ ವಿವಿಧ ಸುರಕ್ಷತಾ ಕಾರ್ಯಕ್ರಮಗಳನ್ನು ಕೊಪ್ಪಳ ಜಿಲ್ಲೆಯ ಗಿಣಿಗೇರಾದಲ್ಲಿರುವ ಹೊಸಪೇಟೆ ಸ್ಟ್ರೀಲ್ಸ್ ಲಿಮಿಟೆಡ್‌ನಲ್ಲಿ ಮಾರ್ಚ ೪ ಇಂದ ೧೧ ರ ವರೆಗೆ ಆಚರಿಸಲಾಯಿತು. ರಾಷ್ಟ್ರೀಯ ಸುರಕ್ಷತಾ ದಿನದ ಅಂಗವಾಗಿ ಸುರಕ್ಷತಾ ಧ್ವಜಾರೋಹಣ ನೆರವೇರಿಸಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಕೆ. ತಿವಾರಿ
ಮಾತನಾಡಿದರು. ಸುರಕ್ಷತಾ ಅಧಿಕಾರಿ ಪರಮೇಶ್ವರಪ್ಪ ಇವರಿಂದ ಸುರಕ್ಷತಾ ಪ್ರಮಾಣ ವಚನ
ಸ್ವೀಕರಿಸಲಾಯಿತು.

Please follow and like us:
error