ಮಂಗಳುರು ಗ್ರಾ, ಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ.

ಯಲಬುರ್ಗಾ – ತಾಲುಕಿನ ಮಂಗಳೂರು ಗ್ರಾ.ಪಂ ಅಧ್ಯಕ್ಷ ಉಫಾಧ್ಯಕ್ಷರ ಆಯ್ಕೆ ದಿನಾಂಕ ೨೫/೦೬/೨೦೧೫ ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಶೋಭಾ ನಿಂಗಾಪೂರ ಹಾಗೂ ಉಪಾಧ್ಯಕ್ಷಸ್ಥಾನಕ್ಕೆ ಲಕ್ಷ್ಮವ್ವ ಅಳವಂಡಿ ಆಯ್ಕೆ ಯಾಗಿದ್ದಾರೆ.
ನಂತರ ಆಯ್ಕೆ ಆದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಮತ್ತು ಸದಸ್ಯರು ಗ್ರಾಮದ ಮತದಾರರಿಗೆ ಮತ್ತು ಗುರುಹಿರಿಯರಿಗೆ ಕೃತಜ್ಞತೆ ಸಲ್ಲಿಸಿ ಮುಂಬರುವ ದಿನಗಳಲ್ಲಿ ಗ್ರಾಮದ ಒಳಿತಿಗಾಗಿ ದುಡಿಯುತ್ತೆವೆ. ಮುಖ್ಯವಾಗಿ ಮೂಲಬೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ದ್ವೀಪ, ಗಟಾರ ಸ್ವಚ್ಚತೆ, ಶಿಕ್ಷಣ, ಆರೋಗ್ಯ ದಂತಹ ಕೆಲಸಗಳಿಗೆ ಒತ್ತುಕೊಡುವುದಾಗಿ ಭರವಸೆ ನೀಡಿದರು.

Leave a Reply