ಮಸ್ಜಿದುಲ್ ಹರಮ್‌ನಲ್ಲಿ ಶುಕ್ರವಾರ ಲಕ್ಷಾಂತರ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು

ಸೌದಿ ಅರೇಬಿಯಾದ ಮಕ್ಕಾದಲ್ಲಿರುವ ಮಸ್ಜಿದುಲ್ ಹರಮ್‌ನಲ್ಲಿ ಶುಕ್ರವಾರ ಲಕ್ಷಾಂತರ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಮೂವತ್ತು ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಹಜ್‌ಗಾಗಿ ಮಕ್ಕಾ ತಲುಪುವ ಮೂಲಕ ಈ ಬಾರಿಯ ಹಜ್ ವಿಶ್ವದ ಅತಿ ದೊಡ್ಡ ವಾರ್ಷಿಕ ಜನರ ಸಮಾವೇಶವಾಗಿ ಗುರುತಿಸಲ್ಪಟ್ಟಿದೆ. ನವೆಂಬರ್ 5ರಂದು ಹಜ್ ಆರಂಭವಾಗಲಿದೆ.

Leave a Reply