You are here
Home > Koppal News > ಪಿ.ಯು.ಸಿ.ಯಲ್ಲಿ ೯೫% ಅಂಕಪಡೆದ ವಿದ್ಯಾರ್ಥಿ ಅಭಿಷೇಕಸ್ವಾಮಿ ಹೇರೂರುಗೆ ಸನ್ಮಾನ.

ಪಿ.ಯು.ಸಿ.ಯಲ್ಲಿ ೯೫% ಅಂಕಪಡೆದ ವಿದ್ಯಾರ್ಥಿ ಅಭಿಷೇಕಸ್ವಾಮಿ ಹೇರೂರುಗೆ ಸನ್ಮಾನ.

 -ಬೇಡಜಂಗಮ/ಜಂಗಮ ಯುವಕ ಸಂಘ ಗೆಳೆಯರ ಬಳಗದಿಂದ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇಖಡಾ೯೫%ರಷ್ಟು ಅಂಕಗಳಿಸಿ ಸಮಾಜಕ್ಕೆ ಹಾಗೂ ಗಂಗಾವತಿಗೆ ಕೀರ್ತಿ ತಂದ ಹಿನ್ನೆಲೆಯಲ್ಲಿ ಗಂಗಾವತಿಯ ವಾಣಿಜ್ಯೋದ್ಯಮಿ ಅಶೋಕಸ್ವಾಮಿ ಹೇರೂರು ಹಾಗೂ ಸಂಧ್ಯಾ  ದಂಪತಿಗಳ ಪುತ್ರ ಕು|| ಅಭಿಷೇಕಸ್ವಾಮಿ ಹೇರೂರು ಇವನನ್ನು ಯುವಕ ಸಂಘದ ವತಿಯಿಂದ ನಗರದ ವಿದ್ಯಾರ್ಥಿಯ ಸ್ವಗೃಹದಲ್ಲಿ ಯುವಕಸಂಘದ ಎಲ್ಲಾ ಪದಾಧಿಕಾರಿಗಳ ಸಮಕ್ಷ್ಷಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು ಈ ಸಂಧರ್ಬದಲ್ಲಿ ಯುವಕಸಂಘದ ರಾಜ್ಯ ಸಹಕಾರ್ಯದರ್ಶಿ ನ್ಯಾಯವಾದಿ ಹೆಚ್.ಎಂ.ಮಂಜುನಾಥ, ಸೂರ್ಯಪ್ರತಾಪಶಾಸ್ತ್ರಿ, ಶರಬಯ್ಯ, ಸಿ.ಎ.ಸೊಪ್ಪಿಮಠ, ಮಹಾಂತೇಶ, ಮಂಜುನಾಥ. ಸಿ. ಹಿರೇಮಠ, ಬಸವರಾಜ, ಭಾರ್ಗವ್, ಶರಣಯ್ಯ, ಉಮೇಶ, ಶಶಿಧರ, ಚನ್ನಬಸವ, ಬಿ.ಎಂ.ರಮೇಶ, ಪ್ರಸನ್ನ, ಶರಣ ದರೋಜಿ, ಅನಿಲ್.ಯು.ಎಂ.ಸತೀಶ, ಇನ್ನಿತರರು ಉಪಸ್ಥಿತರಿದ್ದರು.

Leave a Reply

Top