ಫೆ.೨೬ ರಂದು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ.

ಕೊಪ್ಪಳ-25- ತಾಲೂಕಿನ ಹಿರೇಬಗನಾಳ ಗ್ರಾಮದ ಶ್ರೀ ಚಿಕೇನಕೊಪ್ಪ ಚೆನ್ನವೀರೇಶ್ವರ ಸೇವಾ ಮತ್ತು ಶಿಕ್ಷಣ ಸೋಲ್ ಟ್ರಸ್ಟ್‌ನ ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಫೆ.೨೬ ರಂದು ಸಂಜೆ ೪.೩೦ ಕ್ಕೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಪುಟ್ಟರಾಜ ರಂಗ ಕಲಾಮಂದಿರದಲ್ಲಿ ಜರುಗಲಿದೆ.

Leave a Reply