fbpx

ಕೊಪ್ಪಳ ಜಿಲ್ಲಾ ಬರಹಗಾರರ ಕಾವ್ಯ ಕೃತಿಗಳಿಗೆ ಆಹ್ವಾನ

 ಲಿಂ.ಅಮರಪ್ಪ ಅಮರಗುಂಡಪ್ಪ ಅರಳಿ ಸ್ಮರಣಾರ್ಥ ಕೇಂದ್ರ ಕ.ಸಾ.ಪ. ದಲ್ಲಿ ದತ್ತಿ ನಿಧಿಯನ್ನು ಅವರ ಮಕ್ಕಳಾದ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಅವರು ಸ್ಥಾಪಿಸಿದ್ದು ಕೊಪ್ಪಳ ಜಿಲ್ಲಾ ಬರಹಗಾರರ ಕಾವ್ಯ ಕೃತಿಗಳಿಗೆ ಪ್ರಶಸ್ತಿ ನಿಡಲು  ಆಹ್ವಾನವನ್ನು  ಜಿಲ್ಲಾ ಕ.ಸಾ.ಪ. ಮನವಿ ಮಾಡಿದೆ. ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಅಕ್ಬರ.ಸಿ.ಕಾಲಿಮಿರ್ಚಿ ಸಾಕೀನ ಭಾಗ್ಯನಗರ ತಾಲೂಕ ಜಿಲ್ಲಾ ಕೊಪ್ಪಳ ಇವರಿಗೆ ದಿ.೨೧-೦೯-೨೦೧೪ರೊಳಗಾಗಿ ಜಿಲ್ಲಾ ಲೇಖಕರು ತಮ್ಮ ಕಾವ್ಯ ಕೃತಿಗಳನ್ನು ಕಳಿಸಿಕೊಡಲು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ವೀರಣ್ಣ ನಿಂಗೋಜಿ ಪತ್ರಿಕಾ ಪ್ರಕಟಣೆಯಲ್ಲಿ ಕೊರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೦೦೮೫೮೫೪೮೨ ಹಾಗೂ ೯೭೩೧೩೨೭೮೨೯ ಸಂಪರ್ಕಿಸಬಹುದು.
Please follow and like us:
error

Leave a Reply

error: Content is protected !!