ಗ್ರಾಮ ಪಂಚಾಯಿತಿ ಚುನಾವಣೆ : ಕುಷ್ಟಗಿ ತಾಲೂಕಿನಲ್ಲಿ ಮೀಸಲಾತಿ ವಿವರ

 ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ದಿನಾಂಕ ಘೊಷಣೆಯಾಗಿದ್ದು,  ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ. ಕುಷ್ಟಗಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಮೀಸಲಾತಿ ವಿವರ ಈ ಕೆಳಗಿನಂತಿದೆ. 

        ಕುಷ್ಟಗಿ ತಾಲೂಕಿನ 35 ಗ್ರಾಮ ಪಂಚಾಯಿತಿಗಳ 607 ಸ್ಥಾನಗಳ ಪೈಕಿ 295 ಸ್ಥಾನಗಳನ್ನು ಸಾಮಾನ್ಯರಿಗೆ ಹಾಗೂ 312 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದ್ದು, ಎಸ್.ಸಿ-98, ಎಸ್.ಟಿ-98, ಹಿಂದುಳಿದ ‘ಅ’ ವರ್ಗ- 80, ಹಿಂದುಳಿದ ‘ಬ’ ವರ್ಗ -22  ಮತ್ತು ಸಾಮಾನ್ಯ ವರ್ಗಕ್ಕೆ 309 ಸ್ಥಾನಗಳ ಮೀಸಲಾತಿ ನೀಡಲಾಗಿದೆ.   
     ಗ್ರಾಮ ಪಂಚಾಯತಿವಾರು ಮೀಸಲಾತಿ ವಿವರ ಇಂತಿದೆ.  ನಿಲೋಗಲ್ ಗ್ರಾಮ ಪಂಚಾಯಿತಿಯ 22 ಸದಸ್ಯ ಸ್ಥಾನಗಳ ಪೈಕಿ ಪ.ಜಾತಿ-02, ಪ.ಪಂಗಡ-06, ಹಿಂದುಳಿದ ‘ಅ’  ವರ್ಗ-02, ಹಿಂದುಳಿದ ಬ ವರ್ಗ-01 ಹಾಗೂ ಸಾಮಾನ್ಯ- 11 ಸ್ಥಾನಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ.   ತುಗ್ಗಲದೋಣಿ ಗ್ರಾಮ ಪಂಚಾಯಿತಿಯ ಒಟ್ಟು 17 ಸ್ಥಾನಗಳ ಪೈಕಿ ಪ.ಜಾತಿ-01, ಪ.ಪಂಗಡ -03, ಹಿಂದುಳಿದ ‘ಅ’  ವರ್ಗ -03, ಹಿಂದುಳಿದ ‘ಬ’ ವರ್ಗ -01 ಹಾಗೂ ಸಾಮಾನ್ಯ ವರ್ಗ-09.  ಹನಮನಾಳ ಗ್ರಾಮ ಪಂಚಾಯಿತಿಯ ಒಟ್ಟು 12 ಸ್ಥಾನಗಳ ಪೈಕಿ ಪ.ಜಾತಿ -02, ಪ.ಪಂಗಡ -03, ಹಿಂದುಳಿದ ‘ಅ’  ವರ್ಗ -01 ಹಾಗೂ ಸಾಮಾನ್ಯ ವರ್ಗ-06.  ಮಾಲಗಿತ್ತಿ ಗ್ರಾಮ ಪಂಚಾಯಿತಿಯ ಒಟ್ಟು 15 ಸ್ಥಾನಗಳ ಪೈಕಿ ಪ.ಜಾತಿ-02, ಪ.ಪಂಗಡ -01, ಹಿಂದುಳಿದ ‘ಅ’  ವರ್ಗ -03, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-08. ಜಾಗೀರ-ಗುಡದೂರು ಗ್ರಾಮ ಪಂಚಾಯಿತಿಯ ಒಟ್ಟು 15 ಸ್ಥಾನಗಳ ಪೈಕಿ ಪ.ಜಾತಿ -01, ಪ.ಪಂಗಡ -03, ಹಿಂದುಳಿದ ‘ಅ’ ವರ್ಗ -02, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-08.  ಯರಗೇರಾ ಗ್ರಾಮ ಪಂಚಾಯಿತಿಯ ಒಟ್ಟು 20 ಸ್ಥಾನಗಳ ಪೈಕಿ ಪ.ಜಾತಿ -04, ಪ.ಪಂಗಡ -03, ಹಿಂದುಳಿದ ‘ಅ’ ವರ್ಗ -02, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-10.  ಹನುಮಸಾಗರ ಗ್ರಾಮ ಪಂಚಾಯಿತಿಯ ಒಟ್ಟು 38 ಸ್ಥಾನಗಳ ಪೈಕಿ ಪ.ಜಾತಿ -07, ಪ.ಪಂಗಡ -01, ಹಿಂದುಳಿದ ‘ಅ’ ವರ್ಗ -09, ಹಿಂದುಳಿದ ‘ಬ’ ವರ್ಗ –02 ಹಾಗೂ ಸಾಮಾನ್ಯ ವರ್ಗ-19.  ಕಾಟಾಪೂರ ಗ್ರಾಮ ಪಂಚಾಯಿತಿಯ ಒಟ್ಟು 11 ಸ್ಥಾನಗಳ ಪೈಕಿ ಪ.ಜಾತಿ -02, ಪ.ಪಂಗಡ -01, ಹಿಂದುಳಿದ ‘ಅ’ ವರ್ಗ -02, ಹಾಗೂ ಸಾಮಾನ್ಯ ವರ್ಗ-06.  ಹೂಲಗೇರಾ ಗ್ರಾಮ ಪಂಚಾಯಿತಿಯ ಒಟ್ಟು 15 ಸ್ಥಾನಗಳ ಪೈಕಿ ಪ.ಜಾತಿ -04, ಪ.ಪಂಗಡ-02, ಹಿಂದುಳಿದ ‘ಅ’ ವರ್ಗ -01, ಹಾಗೂ ಸಾಮಾನ್ಯ ವರ್ಗ-08.  ಅಡವಿಬಾವಿ ಗ್ರಾಮ ಪಂಚಾಯಿತಿಯ ಒಟ್ಟು 23 ಸ್ಥಾನಗಳ ಪೈಕಿ ಪ.ಜಾತಿ -03, ಪ.ಪಂಗಡ -04, ಹಿಂದುಳಿದ ‘ಅ’ ವರ್ಗ -03, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-12.  ಚಳಗೇರಿ ಗ್ರಾಮ ಪಂಚಾಯಿತಿಯ ಒಟ್ಟು 24 ಸ್ಥಾನಗಳ ಪೈಕಿ ಪ.ಜಾತಿ -03, ಪ.ಪಂಗಡ -01, ಹಿಂದುಳಿದ ‘ಅ’ ವರ್ಗ -06, ಹಿಂದುಳಿದ ‘ಬ’ ವರ್ಗ –02 ಹಾಗೂ ಸಾಮಾನ್ಯ ವರ್ಗ-12.  ಬೆನಕನಾಳ ಗ್ರಾಮ ಪಂಚಾಯಿತಿಯ ಒಟ್ಟು 24 ಸ್ಥಾನಗಳ ಪೈಕಿ ಪ.ಜಾತಿ -03, ಪ.ಪಂಗಡ -02, ಹಿಂದುಳಿದ ‘ಅ’ ವರ್ಗ -06, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-12. ಹಿರೇಗೊಣ್ಣಾಗರ ಗ್ರಾಮ ಪಂಚಾಯಿತಿಯ ಒಟ್ಟು 14 ಸ್ಥಾನಗಳ ಪೈಕಿ ಪ.ಜಾತಿ -01, ಪ.ಪಂಗಡ-02, ಹಿಂದುಳಿದ ‘ಅ’ ವರ್ಗ -03, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-07. ಹಿರೇಬನ್ನಿಗೋಳ ಗ್ರಾಮ ಪಂಚಾಯಿತಿಯ ಒಟ್ಟು 12 ಸ್ಥಾನಗಳ ಪೈಕಿ ಪ.ಜಾತಿ-01, ಪ.ಪಂಗಡ -04, ಹಿಂದುಳಿದ ‘ಅ’ ವರ್ಗ -01, ಹಾಗೂ ಸಾಮಾನ್ಯ ವರ್ಗ-06. ಕೊರಡಕೇರಾ ಗ್ರಾಮ ಪಂಚಾಯಿತಿಯ ಒಟ್ಟು 14 ಸ್ಥಾನಗಳ ಪೈಕಿ ಪ.ಜಾತಿ -02, ಪ.ಪಂಗಡ -03, ಹಿಂದುಳಿದ ‘ಅ’ ವರ್ಗ -02 ಹಾಗೂ ಸಾಮಾನ್ಯ ವರ್ಗ-07. ತಳುವಗೇರಾ ಗ್ರಾಮ ಪಂಚಾಯಿತಿಯ ಒಟ್ಟು 19 ಸ್ಥಾನಗಳ ಪೈಕಿ ಪ.ಜಾತಿ -03, ಪ.ಪಂಗಡ -01, ಹಿಂದುಳಿದ ‘ಅ’ ವರ್ಗ -04, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-10.  ಬಿಜಕಲ್ಲ ಗ್ರಾಮ ಪಂಚಾಯಿತಿಯ ಒಟ್ಟು 23 ಸ್ಥಾನಗಳ ಪೈಕಿ ಪ.ಜಾತಿ -06, ಪ.ಪಂಗಡ -01, ಹಿಂದುಳಿದ ‘ಅ’ ವರ್ಗ -03, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-12.  ದೋಟಿಹಾಳ ಗ್ರಾಮ ಪಂಚಾಯಿತಿಯ ಒಟ್ಟು 14 ಸ್ಥಾನಗಳ ಪೈಕಿ ಪ.ಜಾತಿ -01, ಪ.ಪಂಗಡ-01, ಹಿಂದುಳಿದ ‘ಅ’ ವರ್ಗ -04, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-07. ಕ್ಯಾದಿಗುಪ್ಪ ಗ್ರಾಮ ಪಂಚಾಯಿತಿಯ ಒಟ್ಟು 16 ಸ್ಥಾನಗಳ ಪೈಕಿ ಪ.ಜಾತಿ -04, ಪ.ಪಂಗಡ -02, ಹಿಂದುಳಿದ ‘ಅ’ ವರ್ಗ -02 ಹಾಗೂ ಸಾಮಾನ್ಯ ವರ್ಗ-08.  ಮುದೇನೂರು ಗ್ರಾಮ ಪಂಚಾಯಿತಿಯ ಒಟ್ಟು 13 ಸ್ಥಾನಗಳ ಪೈಕಿ ಪ.ಜಾತಿ-02, ಪ.ಪಂಗಡ -01, ಹಿಂದುಳಿದ ‘ಅ’ ವರ್ಗ -02, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-07.  ಕಂದಕೂರು  ಗ್ರಾಮ ಪಂಚಾಯಿತಿಯ ಒಟ್ಟು 16 ಸ್ಥಾನಗಳ ಪೈಕಿ  ಪ.ಜಾತಿ-03, ಪ.ಪಂಗಡ -02, ಹಿಂದುಳಿದ ‘ಅ’ ವರ್ಗ -02, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-08. ಹಿರೇಮನ್ನಾಪುರ ಗ್ರಾಮ ಪಂಚಾಯಿತಿಯ ಒಟ್ಟು 25 ಸ್ಥಾನಗಳ ಪೈಕಿ ಪ.ಜಾತಿ -05, ಪ.ಪಂಗಡ-06, ಹಿಂದುಳಿದ ‘ಅ’ ವರ್ಗ -01 ಹಾಗೂ ಸಾಮಾನ್ಯ ವರ್ಗ-13.  ಜುಮ್ಲಾಪುರ ಗ್ರಾಮ ಪಂಚಾಯಿತಿಯ ಒಟ್ಟು 25 ಸ್ಥಾನಗಳ ಪೈಕಿ ಪ.ಜಾತಿ -04, ಪ.ಪಂಗಡ -05, ಹಿಂದುಳಿದ ‘ಅ’ ವರ್ಗ -02, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-13.  ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿಯ ಒಟ್ಟು 26 ಸ್ಥಾನಗಳ ಪೈಕಿ ಪ.ಜಾತಿ -06, ಪ.ಪಂಗಡ -04, ಹಿಂದುಳಿದ ‘ಅ’ ವರ್ಗ -02, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-13.  ಮೆಣದಾಳ ಗ್ರಾಮ ಪಂಚಾಯಿತಿಯ ಒಟ್ಟು 19 ಸ್ಥಾನಗಳ ಪೈಕಿ ಪ.ಜಾತಿ -04, ಪ.ಪಂಗಡ -05, ಹಾಗೂ ಸಾಮಾನ್ಯ ವರ್ಗ-10. ಸಂಗನಾಳ ಗ್ರಾಮ ಪಂಚಾಯಿತಿಯ ಒಟ್ಟು 16 ಸ್ಥಾನಗಳ ಪೈಕಿ  ಪ.ಜಾತಿ-02,  ಪ.ಪಂಗಡ-05, ಹಿಂದುಳಿದ ‘ಅ’ ವರ್ಗ –01 ಹಾಗೂ ಸಾಮಾನ್ಯ ವರ್ಗ-08. ಹಿರೇನಂದಿಹಾಳ ಗ್ರಾಮ ಪಂಚಾಯಿತಿಯ ಒಟ್ಟು 13 ಸ್ಥಾನಗಳ ಪೈಕಿ ಪ.ಜಾತಿ -01,  ಪ.ಪಂಗಡ-04, ಹಿಂದುಳಿದ ‘ಅ’ ವರ್ಗ –01 ಹಾಗೂ ಸಾಮಾನ್ಯ ವರ್ಗ-07.  ಅಂಟರಠಾಣಾ ಗ್ರಾಮ ಪಂಚಾಯಿತಿಯ ಒಟ್ಟು 11 ಸ್ಥಾನಗಳ ಪೈಕಿ ಪ.ಜಾತಿ-01, ಪ.ಪಂಗಡ -01, ಹಿಂದುಳಿದ ‘ಅ’ ವರ್ಗ –02, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-06.  ಕೇಸೂರು ಗ್ರಾಮ ಪಂಚಾಯಿತಿಯ ಒಟ್ಟು 16 ಸ್ಥಾನಗಳ ಪೈಕಿ ಪ.ಜಾತಿ -06, ಪ.ಪಂಗಡ-02, ಹಾಗೂ ಸಾಮಾನ್ಯ ವರ್ಗ-08. ಲಿಂಗದಳ್ಳಿ ಗ್ರಾಮ ಪಂಚಾಯಿತಿಯ ಒಟ್ಟು 14 ಸ್ಥಾನಗಳ ಪೈಕಿ ಪ.ಜಾತಿ-02, ಪ.ಪಂಗಡ -04, ಹಿಂದುಳಿದ ‘ಅ’ ವರ್ಗ –01 ಹಾಗೂ ಸಾಮಾನ್ಯ ವರ್ಗ-07.  ಗುಮಗೇರಾ ಗ್ರಾಮ ಪಂಚಾಯಿತಿಯ ಒಟ್ಟು 13 ಸ್ಥಾನಗಳ ಪೈಕಿ ಪ.ಜಾತಿ -02, ಪ.ಪಂಗಡ -03, ಹಿಂದುಳಿದ ‘ಅ’ ವರ್ಗ –01 ಹಾಗೂ ಸಾಮಾನ್ಯ ವರ್ಗ-07. ಬಿಳೇಕಲ್ಲ ಗ್ರಾಮ ಪಂಚಾಯಿತಿಯ ಒಟ್ಟು 12 ಸ್ಥಾನಗಳ ಪೈಕಿ ಪ.ಜಾತಿ -01, ಪ.ಪಂಗಡ-03, ಹಿಂದುಳಿದ ‘ಅ’ ವರ್ಗ –02 ಹಾಗೂ ಸಾಮಾನ್ಯ ವರ್ಗ-06. ತುಮರಿಕೊಪ್ಪ ಗ್ರಾಮ ಪಂಚಾಯಿತಿಯ ಒಟ್ಟು 14 ಸ್ಥಾನಗಳ ಪೈಕಿ  ಪ.ಜಾತಿ-03, ಪ.ಪಂಗಡ-07 ಹಾಗೂ ಸಾಮಾನ್ಯ ವರ್ಗ-04.  ಹಾಬಲಕಟ್ಟಿ ಗ್ರಾಮ ಪಂಚಾಯಿತಿಯ ಒಟ್ಟು 13 ಸ್ಥಾನಗಳ ಪೈಕಿ ಪ.ಜಾತಿ -02, ಪ.ಪಂಗಡ-01, ಹಿಂದುಳಿದ ‘ಅ’ ವರ್ಗ –02, ಹಿಂದುಳಿದ ‘ಬ’ ವರ್ಗ –01 ಹಾಗೂ ಸಾಮಾನ್ಯ ವರ್ಗ-07 ಮತ್ತು ಶಿರಗುಂಪಿ ಗ್ರಾಮ ಪಂಚಾಯಿತಿಯ ಒಟ್ಟು 13 ಸ್ಥಾನಗಳ ಪೈಕಿ  ಪ.ಜಾತಿ-02, ಪ.ಪಂಗಡ-01, ಹಿಂದುಳಿದ ‘ಅ’  ವರ್ಗ-02, ಹಿಂದುಳಿದ ಬ ವರ್ಗ-01, ಸಾಮಾನ್ಯ ವರ್ಗಗಳಿಗೆ 11 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

Please follow and like us:
error