ಉಚಿತ ಶಿಕ್ಷಣ ಮತ್ತು ವಸತಿ ಪ್ರವೇಶ ಪ್ರಾರಂಭ.

ಕೊಪ್ಪಳ ವಿಶ್ವ ಸಂಸ್ಥೆಯ ಯುವ ಪ್ರಶಸ್ತಿಯ ವಿಜೇತೆಯಾದ ಅಶ್ವಿನಿ ಅಂಗಡಿಯವರ ಬೆಳಕು ಅಕಾಡೆಮಿಯ ವತಿಯಿಂದ ಬೆಂಗಳೂರು ನಗರದ ಸುಪ್ರಜಾನಗರದಲ್ಲಿರು ಅಂಧ ಮಕ್ಕಳ ಶಾಲೆಗೆ ೬ ರಿಂದ ೧೪ ವರ್ಷದ ಒಳಗಿನ ಅಂಧ ಮಕ್ಕಳಿಗೆ ಉಚಿತ ವಸತಿ ಮತ್ತು ಶಿಕ್ಷಣವನ್ನು ನೀಡಲಾಗುತ್ತಿದ್ದು,ತರಗತಿಯ ಪ್ರವೇಶ ಆರಂಭವಾಗಿದೆ.ಅಂಥ ಮಕ್ಕಳನ್ನು ಸೇರಿಸಲು ಬಹಸುವವರು ಈ ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
Please follow and like us:
error