You are here
Home > Koppal News > ವಿಶ್ವ ಛಾಯಾಗ್ರಹಣ ದಿನಾಚರಣೆ-೨೦೧೩

ವಿಶ್ವ ಛಾಯಾಗ್ರಹಣ ದಿನಾಚರಣೆ-೨೦೧೩

ಕೊಪ್ಪಳ ತಾಲೂಕ 
ಫೋಟೋ ಹಾಗೂ ವಿಡಿಯೋಗ್ರಾಫರ್ ಸಂಘ(ರಿ) 
ಕೊಪ್ಪಳ -೫೮೩೨೩೧
ವಿಶ್ವ ಛಾಯಾಗ್ರಹಣ ದಿನಾಚರಣೆ-೨೦೧೩
ಸ್ಥಳ : ಶ್ರೀ ಸಿರಸಪ್ಪಯ್ಯನಮಠದ ಕಲ್ಯಾಣ ಮಂಟಪ, ಕಾತರಕಿ ರಸ್ತೆ,ಕೊಪ್ಪಳ
ದಿನಾಂಕ : ೧೯-೮-೨೦೧೩ ಸೋಮವಾರ    ಸಮಯ : ಬೆಳಿಗ್ಗೆ ೧೦-೩೦ಕ್ಕೆ
ಸಾನಿಧ್ಯ :
ಮ.ನಿ.ಪ್ರ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು
ಸಂಸ್ಥಾನ ಶ್ರೀಗವಿಮಠ,ಕೊಪ್ಪಳ
ಉದ್ಘಾಟನೆ 
ಶ್ರೀ ರಾಘವೇಂದ್ರ ಹಿಟ್ನಾಳ 
ಶಾಸಕರು ಕೊಪ್ಪಳ
ಅಧ್ಯಕ್ಷತೆ 
ಶ್ರೀ ಗೋವಿಂದರಾವ್ ಪದಕಿ
ಅಧ್ಯಕ್ಷರು,ಕೊ.ತಾ.ಫೋ ಮತ್ತು ವಿ ಸಂಘ(ರಿ)ಕೊಪ್ಪಳ
ಉಪನ್ಯಾಸ 
ಶ್ರೀ ಕೆ.ಕೆ.ಮಕಾಳಿ
ಕಲಾವಿದರು, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಅತಿಥಿಗಳು
ಶ್ರೀ ಕಳಕಪ್ಪ ಜಾಧವ ಹಿರಿಯ ಛಾಯಾಗ್ರಾಹಕರು,
“ನಗೆ ಹಬ್ಬ” : ಶ್ರೀ ಬಸವಂತಯ್ಯ ಹಿರೇಮಠ ಉಪನ್ಯಾಸಕರು
ಬೈಕ್ ಜಾಥಾ : ಶ್ರೀ ಗವಿಮಠದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸುತ್ತ 
ಶ್ರೀ ಸಿರಸಪ್ಪಯ್ಯನಮಠದವರೆಗೆ ಬೆಳಿಗ್ಗೆ ೮-೩೦ಕ್ಕೆ 
ಸರ್ವರಿಗೂ ಹಾರ್ದಿಕ ಸುಸ್ವಾಗತ
ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು
ಗೋವಿಂದರಾವ್ ಪದಕಿ
ಅಧ್ಯಕ್ಷರು   ೯೨೪೨೧೩೪೫೨೩
ಕನಕೂಸಾ ಟಿ.ದಲಬಂಜನ್
 ಉಪಾಧ್ಯಕ್ಷರು
೯೪೪೮೭೦೮೫೭೯
ವಿಜಯಕುಮಾರ್.S.ವಸ್ತ್ರದ
ಕಾರ್‍ಯದರ್ಶಿ
೯೮೪೫೨೧೬೩೫೫

Leave a Reply

Top