fbpx

ವೃತ್ತಿ ಮಾರ್ಗದರ್ಶನ – ಪ್ರಬಂಧ ಸ್ಪರ್ದೆ

ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಸರಕಾರಿ ಪದವಿ ಪೂರ್ವ ಕಾಲೇಜ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಲಹಾ ಕೇಂದ್ರ ಇದರಡಿಯಲ್ಲಿ ವಿದ್ಯಾರ್ಥೀಗಳ ಸರ್ವತೋಮುಕ ಬೆಳವಣಿಗೆಯಲ್ಲಿ ನೈತಿಕ ಮೌಲ್ಯಗಳ ಪಾತ್ರ ಕುರಿತು ಪ್ರಬಂಧ ಸ್ಪರ್ದೆ ಯಶಸ್ವಿಯಾಗಿ ನೆರವೇರಿತು. 
ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಲಹಾ ಕೇಂದ್ರದ ಸಂಘದ ಕಾರ್ಯದರ್ಶಿ ಶಿಕ್ಷಕಿ ಶ್ರೀದೇವಿ ಪೂಜಾರ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಶರಣಪ್ಪ ಮೂಲಿಮನಿ, ಕಸ್ತೂರಿ ಕಡೆಮನಿ, ವೆಂಕಟೇಶ ಕಬಾಡಿ, ಮಾತಂಗೆವ್ವ ಬೆಲ್ಲದ, ಇತರರು ವೇದಿಕೆ ಮೇಲಿದ್ದರು. 
ಮುಖೆಪಾದ್ಯಾಯ ಹೆಚ್.ಹೆಚ್. ಜಂತ್ಲಿ ಅಧ್ಯಕ್ಷತೆ ವಹಿಸಿದ್ದರು. ಅಕ್ಷತ ಸಾಲಿಮಠ ಪ್ರಾಥನೆ ಗೀತೆ ಹಾಡಿದರು. ಫವನ ಪೂಜಾರ ಸ್ವಾಗತಿಸಿ ವಂದಿಸಿದರು. 
Please follow and like us:
error

Leave a Reply

error: Content is protected !!