ಉಚಿತ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ.

ಕೊಪ್ಪಳ-24- ನಗರದ ಗವಿಶ್ರೀ ಕ್ಲಿನಿಕ್ ಹಾಗೂ ಸನ್ನಿಧಿ ಡೆಂಟಲ್ ಕ್ಲಿನಿಕ್ ಗವಿಶ್ರೀ ಬಿಲ್ಡಿಂಗ್ ಗಂಜ್ ಸರ್ಕಲ್ ಕುಷ್ಟಗಿ ರಸ್ತೆ ಇವರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ  ದಂತ ಚಿಕಿತ್ಸಾ ಶಿಬಿರವನ್ನು ಇದೇ ದಿ.೨೬-೧೧-೨೦೧೫ ಗುರುವಾರದಂದು ಸಮಯ ಬೆಳಿಗ್ಗೆ ೧೦ ರಿಂದ ಸಾಯಂಕಾಲ ೬ ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಡಾ|| ಮಂಜುನಾಥ ಸಜ್ಜನ್ ಹಾಗೂ ಡಾ|| ಅಮೃತಪ್ಪ ದೊಡ್ಡಮನಿ ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ  ಧೀರ್ಘಕಾಲೀನ ಖಾಯಿಲೆಗಳಿಗೆ ಆಯುರ್ವೇದಿಕ್ ಮತ್ತು ದಂತ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಲಿದ್ದಾರೆ.
    ಈ ಶಿಬಿರವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊ.ಸಂ.೯೮೮೦೯೦೦೪೫೦, ೯೯೬೪೫೭೧೩೨೨.

Leave a Reply