fbpx

ಮೂಲ ಸಾಕ್ಷರತಾ ಪರೀಕ್ಷೆ ಯಶಸ್ವಿ

ಹೊಸಪೇಟೆ: ಹೊಸ ಮಲಪನಗುಡಿ ಗ್ರಾಮದಲ್ಲಿ ಭಾನುವಾರ ನವ ಸಾಕ್ಷಕರರಿಗಾಗಿ ಮೂಲ ಸಾಕ್ಷರತಾ ಪರೀಕ್ಷೆ ನಡೆಯಿತು. 
ಈ ಕೇಂದ್ರದಲ್ಲಿ ೧೫೦ ನವ ಸಾಕ್ಷಕರರು ಹೆಸರು ನೊಂದಾಯಿಸಿದ್ದು, ಭಾನುವಾರ ೩೦ ಜನ ನವ ಸಾಕ್ಷಕರರು ಈ ಪರೀಕ್ಷೆಯಲ್ಲಿ ಹಾಜರಿದ್ದರು. ಈ ಪರೀಕ್ಷಾ ಕೇಂದ್ರಕ್ಕೆ ಬಳ್ಳಾರಿ ಡಯಟ್‌ನ ಹಿರಿಯ  ಉಪನ್ಯಾಸಕರಾದ ಎಂ.ಶಂಕ್ರಪ್ಪ, ಶಿಕ್ಷಣ ಸಂಯೋಜಕರಾದ ಮಲ್ಲೇಶಪ್ಪ, ಬಿ.ಆರ್.ಪಿ.ಸುಧಾಕರ್, ಮತ್ತು ವೆಂಕಟೇಶ್ ರೆಡ್ಡಿ ಬೇಟಿ ನೀಡಿ ಪರಿಶೀಲಿಸಿದರು. ಈ ಕೇಂದ್ರದಲ್ಲಿ ಪರೀಕ್ಷಾ ಮುಖ್ಯ ಅಧೀಕ್ಷಕರಾದ ಬಸವರಾಜ.ಕೆ, ಪ್ರೇರಕಿ ಸುಮಲತಾ, ಹಾಗೂ ನವಸಾಕ್ಷರರು ಹಾಜರಿದ್ದರು. 
Please follow and like us:
error

Leave a Reply

error: Content is protected !!