ಒಂದು ತಿಂಗಳ ಅಭಿನಯ ನಾಟಕ ಶಿಬಿರ.

ಕೊಪ್ಪಳ ಜಿಲ್ಲೆಯಲ್ಲಿ ರಂಗಭೂಮಿಯನ್ನು ಬೌಧ್ಧಿಕವಾಗಿ ಕಟ್ಟುತ್ತಾ ಬರುತ್ತಿರುವ ಹಾಲ್ಕುರಿಕೆ ಥಿಯೇಟರ್ ಸಂಸ್ಥೆಯ . ಕಳೆದ ನಾಲ್ಕು ವರ್ಷಗಳಿಂದ ಆಧುನಿಕ ರಂಗಭೂಮಿಯ ಅಭಿನಯ, ನಾಟಕ, ನಿರ್ದೇಶನ,ಮುಂತಾದ ರಂಗ ಸಾಧ್ಯತೆಗಳನ್ನು ಸೂಕ್ಷ್ಮವಾಗಿ ಶೋಧಿಸುತ್ತಾ ಬರುತ್ತಿದೆ. ದಿ ೦೬ ರಿಂದ ಒಂದು ತಿಂಗಳ ಅಭಿನಯ ಶಿಬಿರವನ್ನು ಏರ್ಪಡಿಸಿದೆ. ೦೭ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ   ನಡೆಯುವ ವಿಠ್ಠಪ್ಪ ಗೋರಂಟ್ಲಿಯವರ – ಹೆಜ್ಜೆಗಳು ಕಾಲಮಾನದ ಮುಖಾಮುಖಿ- ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿದೆ ಹಾಗೂ ವಿಠ್ಠಪ್ಪ ಅವರ ಕತೆಗಳನ್ನು ನಾಟಕವಾಗಿ ಪ್ರದರ್ಶಿಸಲಾಗುವುದು ಶಿಬಿರದಲ್ಲಿ ಆಯ್ಕೆಯಾದವರನ್ನು ಈ ವಿಶೇಷ ನಾಟಕ ಅಭಿನಯಕ್ಕೆ ಅವಕಾಶ ಕಲ್ಲಿಸಲಾಗುವುದು. ಅಸಕ್ತರು ಭಾಗವಹಿಸಬಹುದು. ಹಿಚ್ಚಿನ ವಿವರಕ್ಕೆ ೯೩೭೯೭೧೨೦೨೯,೯೮೪೪೯೦೪೪೩೪.
Please follow and like us:
error