ಮಸಬಹಂಚಿನಾಳ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವದಲ್ಲಿ ಸಂಗೀತ ರಸದೌತಣ

 :

ಯಲಬುರ್ಗಾ ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವದ ನಿಮಿತ್ಯ ಗ್ರಾಮಸ್ತರು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀ ಆಭಿನವ ಮೆಲೋಡಿ ಆರ್ಕೆಸ್ಟ್ರಾ ಕೊಪ್ಪಳ ಇವರು ಸತತ ೫ ತಾಸುಗಳ ಕಾಲ ಅದ್ದೂರಿ ಕಾರ್ಯಕ್ರಮ ನಡೆಸಿ ಜನಮನ ಸೂರೆಗೊಂಡರು.

ಈ ಕಾರ್ಯಕ್ರಮದಲ್ಲಿ ಗಾಯಕರಾದ ಬಾಷಾ ಹಿರೆಮನಿ, ಶಿವಶರಣಯ್ಯ, ರೇಶ್ಮಾ, ತೋಟೇಶ ಬೆಲ್ಲದ ಗಾಯನದ ಮೂಲಕ ಜನಮನ ಸೆಳೆದರೆ ಮಾರೇಶ್ ಹಾಗೂ ಜೂನಿಯರ್ ಸಾದು ಕೋಕಿಲ್ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಜೂನಿಯರ್ ಉಪೇಂದ್ರ ಆಕರ್ಷಣೆ ವಿಷೇಶವಾಗಿತ್ತು. ಕಲಾವಿದರಾದ ನಂದೀಶ, ವಿರೇಶ ಬಡಿಗೇರ ಇನ್ನಿತರರು ಪಾಲ್ಗೊಂಡಿದ್ದರ  
Please follow and like us:

Related posts

Leave a Comment