ಕೊಪ್ಪಳದಲ್ಲಿ ಜನಿಸಿದ ಮಗು ಕಣ್ಣು ಬಿಡುವ ಮೊದಲೇ ಬಿಸಾಡಿದ್ರು.

ಕೊಪ್ಪಳ-29-
ಗೂಡ್ಸ್ ರೈಲಿನ ಬೋಗಿಯಲ್ಲಿ ಬಿಸಾಡಿ ಹೋಗಿರುವ ಘಟನೆ ಕೊಪ್ಪಳ ರೈಲ್ವೇ ನಿಲ್ದಾಣದಲ್ಲಿ
ನಡೆದಿದೆ. ಗಂಡು ಮಗುವಿನ ಶವ ಪತ್ತೆಯಾಗಿದೆ. ತಪಾಸಣೆ ಮಾಡುವ ವೇಳೆ ವಾಸನೆ ಬಂದ
ಹಿನ್ನೆಲೆಯಲ್ಲಿ ರೈಲ್ವೇ ಸಿಬ್ಬಂದಿಗಳು, ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿದ್ದ
ಮಗುವಿನ ಶವ ಕಂಡು ಬಂದಿದೆ. ಆದರೆ ಮಗುವಿನ ಶವ ಎಲ್ಲಿಂದ ಬಂತು, ಯಾರು ಬಿಸಾಡಿದ್ದಾರೆ
ಎಂಬುವುದು ತಿಳಿದು ಬಂದಿಲ್ಲ.

Leave a Reply