ಸಿದ್ದವಾಗಿದೆ ಗಂಗಾವತಿ… ವೇದಿಕೆ…ಸಭಾಂಗಣ…ಮೀಡಿಯಾ ಸೆಂಟರ್.. ಅಡುಗೆ

ಗಂಗಾವತಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ 78ನೇ ಸಾಹಿತ್ಯ ಸಮ್ಮೇಳನದ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದ್ದು. ಕೊನೆಯ ಕ್ಷಣದವರೆಗೆ ಕೆಲಸಗಳು ಭರದಿಂದ ಸಾಗಿವೆ. ವಿವಿಧ ಸಮಿತಿಗಳವರು ತಮ್ಮ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಅಡುಗೆ, ವೇದಿಕೆ, ಸಭಾಂಗಣ, ಮೀಡಿಯಾ ಸೆಂಟರ್ ಹೀಗೆ ಎಲ್ಲವೂ ಸಿದ್ದವಾಗಿವೆ….. ಸಿದ್ದವಾಗುತ್ತಿವೆ… 
Please follow and like us:
error