ಹಿರೇಬಗನಾಳ ಮಲ್ಲಮ್ಮ ಗಡ್ಡಿ ರಾಜ್ಯ ಮಟ್ಟಕೆ ಆಯ್ಕೆ.

ರಾಜ್ಯ ಮಟ್ಟದ ವೈಯಕ್ತಿಕ ವಿಭಾಗದ ೨೦೦ ಮೀ ಓಟದ ಸ್ಪಧೆಗೆ ಆಯ್ಕೆಯಾಗಿರುವ ಕೊಪ್ಪಳ ತಾಲೂಕಿನ ಹಿರೇಬಗನಾಳ ಸರ್ಕಾರಿ ಪ್ರೌಢಶಾಲೆಯ ಕುಮಾರಿ ಮಲ್ಲಮ್ಮ ಗಡ್ಡಿ ಈ ವಿದ್ಯಾರ್ಥಿನಿಗೆ ಪ್ರಶಸ್ತಿ ಪತ್ರವನ್ನು ನೀಡುತ್ತಿರುವ ಮುಖ್ಯೋಪಾದ್ಯಾಯರು, ಶಿಕ್ಷಕವೃಂದದವರು ಮತ್ತು ಈ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಅಭಿನಂದನೆ ತಿಳಿಸಿದ ಎಸ್.ಡಿ.ಎಮ್.ಸಿ ಅಧ್ಯಕ್ಷರು & ಸರ್ವ ಸದಸ್ಯರು ಈ

ಮಾಹಿತಿಯನ್ನು ಶಿಕ್ಷಕರಾದ ಮಂಜುನಾಥ ಸಿ ಆರೇರ ತಿಳಿಸಿದ್ದಾರೆ.

Please follow and like us:
error