ಜಿಲ್ಲಾ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಹಳಿಗೆ ಪ್ರತಿಭಾ ಪುರಸ್ಕಾರ.

ಕೊಪ್ಪಳ- ಇತ್ತೀಚೆಗೆ ತಾಲೂಕ ವಿಶ್ವಕರ್ಮ ನೌಕರರ ಸಂಘ ಹಾಗೂ ವಿದ್ಯಾರ್ಥಿ ನಿಲಯಸ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಿರಸಪ್ಪಯ್ಯನ ಮಠದಲ್ಲಿ ಜಿಲ್ಲಾ ಮಟ್ಟದ ಪತ್ರಿಭಾ ಪುgಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಸಾನಿಧ್ಯವನ್ನು ಸಿರಸಪ್ಪಯ್ಯ ಸ್ವಾಮಿಗಳು ವಹಸಿಇದ್ದರು. ಕಾರ್ಯಕ್ರಮವನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಉದ್ಘಾಟಿಸಿದರು. ಉಪನ್ಯಾಸಕರಾಗಿ ಕನ್ನಡ ವಿಶ್ವವಿದೈಆಲಯದ ವಿರೇಶ ಬಡಿಗೇರ ಆಗಮಸಿದ್ದರು. ಸಮಾಜದ ಅಧ್ಯಕ್ಷರಾದ ಶೇಖರಪ್ಪ ಬಡಿಗೇರ, ರುದ್ರಪ್ಪ ಬಡಿಗೇರ, ಎ. ಪ್ರಕಾಶ ಮುಂತಾದವರು ವೇದಿಕೆಮೇಲಿದ್ದರು.

Related posts

Leave a Comment