ದೇವರ ದಾಸಿಮಯ್ಯ ಜಯಂತಿ ಮಾ. ೨೧ ರಂದು ಪೂರ್ವಭಾವಿ ಸಭೆ.

ಕೊಪ್ಪಳ ಮಾ. ೧೯ ಆದ್ಯ ವಚನಕಾರ ದೇವರ ದಾಸಿಮಯ್ಯ ನವರ ಜಯಂತಿಯನ್ನು ಏ. ೧೨ ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಸಂಬಂಧ ಸಿದ್ಧತೆಗಳನ್ನು ಕೈಗೊರ್ಳಳಲು ಪೂರ್ವಭಾವಿ ಸಭೆ ಮಾ. ೨೧ ರಂದು ಸಂಜೆ ೪-೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಸಭೆಗೆ ಜಿಲ್ಲಾ ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಮನವಿ ಮಾಡಿದ್ದಾರೆ.

Please follow and like us:
error