ನಗರದಲ್ಲಿ ಹಂದಿಗಳ ಮಾರಣಹೋಮ …

ನಗರದಲ್ಲಿ ನಿನ್ನೆಯಿಂದ ನೂರಾರು ಹಂದಿಗಳು ಸಾವನ್ನಪ್ಪಿವೆ. ಹಂದಿಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಆದರೆ ಹಂದಿಗಳು ವಿಷಪ್ರಾಶನದಿಂದ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ.

Leave a Reply