ವಿದ್ಯೂತ್ ಸಂಪರ್ಕ ಇರುವುದಿಲ್ಲ

 ತುರ್ತುಕಾಮಗಾರಿ ನಿಮಿತ್ಯ ದಿನಾಂಕ ೦೮-೦೩-೨೦೧೫ ರಂದು ಹೂವಿನಾಳ ರಸ್ತೆ ಜೇಲ್ ಕಾತರಕಿ ರಸ್ತೆ ಹಮಾಲರ ಸಂಘ ನಿರ್ಮಿತ್ ಕೇಂದ್ರ ಗಡಿಯಾರ ಕಂಬ ಮಿಟ್ಟಿಕೇರಿ ದಿಡ್ಡಿಕೇರಿ ಎರಿಯಾದ ಲೈನ್ ಮೇಂಟನ್ಸ್ ಕೆಲಸ ಇರುವ ಪ್ರಯುಕ್ತ ಮುಂಜಾನೆ ೧೦:೦೦ ಗಂಟೆಯಿಂದ ಸಾಯಂಕಾಲ ೫:೦೦ ಗಂಟೆಯವರೆಗೆ ವಿದ್ಯೂತ್ ಸಂಪರ್ಕ ಇರುವುದಿಲ್ಲ. ಕಾರಣ ಈ ಮೇಲ್ಕಾಣಿಸಿದ ಎಲ್ಲಾ ಜಾಗೆಗಳಿಗೆ ಸಂಬಂಧಿಸಿದ ಗ್ರಾಹಕರು ಸಹಕರಿಸಲು ಕೋರಲಾಗಿದೆ.
Please follow and like us:
error

Related posts

Leave a Comment