ಗವಿಸಿದ್ದ ಬಿ ಹೊಸಮನಿಯರ ವಿಳಾಸವಿಲ್ಲದವರ ಹುಡುಕುತ್ತ- ಕಥಾಸಂಕಲನ ಬಿಡುಗಡೆನಾಳೆ 28 ನವಂಬರ್ 2010ರಂದು ಪತ್ರಕರ್ತ ಗವಿಸಿದ್ದ ಬಿ.ಹೊಸಮನಿಯವರ ವಿಳಾಸವಿಲ್ಲದವರ ಹುಡುಕುತ್ತ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮ, ಬುದ್ದ ಪ್ರಬುದ್ದ ನಾಟಕ ಪ್ರದರ್ಶನ ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ.

Please follow and like us:
error