ಟಿಫೀನ್ ಡೇ.

ಕಲಮ್ ಶಾಲೆಯ ಫುಠಾಣಿ ಮಕ್ಕಳನ್ನು ನಗರದ ಹುಲಿಕೇರಿ ಉದ್ಯಾನವನಕ್ಕೆ ಒಂದು ದಿನದ ಲಘು ಪ್ರವಾಸ ಕೈಗೊಳ್ಳಲಾಗಿತು. ಇದರಲ್ಲಿ ನರ್ಸರಿ ಮಕ್ಕಳು ಭಾಗವಹಿಸಿದರು ಮತ್ತು ಮೆಲ್ವಿಚಾರಣೆಗಾಗಿ ಶಾಲಾ ಮಾತೆಯರನ್ನು ಒಬ್ಬ ಶಿಕ್ಷಕರ ಹಾಗೂ ಒಬ್ಬ ಪರಿಚಾರಕನನ್ನು ನಿಯಾಜಿಸಲಾಗಿತು ಶಾಲಾ ಮುಖ್ಯಸ್ಥರು ನರ್ಸರಿ ಮಕ್ಕಳ ಲಘುಪ್ರವಾಸದಲ್ಲಿ ಭಾಗವಹಿಸಿ , ಪ್ರವಾಸ ಯಶಸ್ವಿಗೊಳಿಸಿದರು.

Related posts

Leave a Comment