ಸಾಲು ಮರದ ತಿಮ್ಮಕ್ಕನವರ ಸಹಾಯಾರ್ಥವಾಗಿ ನಾಟಕ ಪ್ರದರ್ಶನ

ಕೊಪ್ಪಳದ ಶಿಕ್ಷಕರ ಕಲಾವೃಂದ ಪ್ರತಿ ವರ್ಷ ಶಿಕ್ಷಕರ ದಿನದಂದು  ಉಚಿತ ನಾಟಕ ಪ್ರದರ್ಶನ ಹಮ್ಮಿಕೊಳ್ಳುತ್ತಿದೆ. ಈ ಸಲ  ಸಾಲು ಮರದ ತಿಮ್ಮಕ್ಕನವರ ಸಹಾಯಾರ್ಥವಾಗಿ ಸಾಹಿತ್ಯ ಭವನದಲ್ಲಿ 5-9-2013 ರಂದು 2.30ಕ್ಕೆ   ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

 
ಈ ಸಲ ಮೈಸೂರ ಹುಲಿ ಟಿಪ್ಪುಸುಲ್ತಾನ ಎಂಬ ಐತಿಹಾಸಿನಕ ನಾಟಕ ಅಭಿನಯಿಸಲಿದ್ದಾರೆ. 
ಸಾಲು ಮರದ ತಿಮ್ಮಕ್ಕನವರಿಗೆ ಮನೆ ಕಟ್ಟಲು ನೆರವಾಗಬೇಕು ಎನ್ನುವ ಉದ್ದೇಶದಿಂದ ಈ ನಾಟಕ  ಪ್ರದರ್ಶನ ನಡೆಯಲಿದೆ.
ಸಾಲು ಮರದ ತಿಮ್ಮಕ್ಕನವರಿಗೆ ಸಹಾಯ ಮಾಡಲು ಇಚ್ಚೀಸುವವರು ದಯವಿಟ್ಟು ಈ ಕೆಳಗಿನ ವ್ಯಕ್ತಿಗಳನ್ನು ಸಂಪರ್ಕಿಸಿ 
ಪ್ರಾಣೇಶ ಪೂಜಾರ – 9902893671
ರಾಮಣ್ಣ ಶ್ಯಾವಿ – 9739206201

Leave a Reply