fbpx

ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಶಾಸಕರಿಂದ ಟ್ಯಾಬ್ ವಿತರಣೆ.

ಕೊಪ್ಪಳ -೧೯- ನಗರದ ಸರಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ೨೦೧೪ -೧೫ ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೨೬ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಆಧುನಿಕ ಶಿಕ್ಷಣದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ವಿದ್ದು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ತಾಂತ್ರಿಕ ಶಿಕ್ಷಣದಲ್ಲಿ ವಿಧ್ಯಾಬ್ಯಾಸ ಮಾಡಿದಾಗ ಇದರಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗಿ ಇರುತ್ತವೆ ನಮ್ಮ ಕ್ಷೇತ್ರದಲ್ಲಿ ಅನೇಕ ಕಾರ್ಖಾನೆಗಳು ಇರುವುದರಿಂದ ಹೆಚ್ಚಿನ ಉ
    ಈ ಸಂದರ್ಬದಲ್ಲಿ ನಗರಸಭಾ ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಪಕ್ಷದ ಮುಖಂಡರಾದ ಪ್ರಸನ್ನ ಗಡಾದ, ಗುರುರಾಜ ಹಲಗೇರಿ, ಶಿವಾನಂದ ಹೂದ್ಲೂರ,ಅನಂತ ಹುಲಿಗಿ ತರಬೇತಿ ಅಧಿಕಾರಿಯಾದ ಜೆ.ಬಿ. ಬೀರಾದರ, ಪ್ರಾಚಾರ್ಯರಾದ ದೇವಪ್ಪ ಉಪನ್ಯಾಸಕರಾದ ಮಮತಾ ಕೆ.ಎಸ್, ರಮೇಶ ಸೌದಿ, ರಾಮಚಂದ್ರ ಶಾಸ್ತ್ರೀ, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

ದ್ಯೋಗಗಳು ದೊರೆಯುತ್ತವೆ ಹಾಗೂ ೩೭೧ ಜೇ ಕಲಂ ಅನ್ವಯವಾಗುವುದರಿಂದ ಶೇ% ೮೦ ರಷ್ಟು ಜನರಿಗೆ ಅವಕಾಶಗಳು ಲಭ್ಯವಾಗಲಿವೆ ವಿದ್ಯಾರ್ಥಿಗಳು ಸರ್ಕಾರ ನೀಡುವ ಸವಲತ್ತುಗಳ ಸದುಪಯೋಗ ಮಾಡಿಕೊಂಡು ಉತ್ತಮ ಜೀವನ ನಿರ್ವಹಣೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Please follow and like us:
error

Leave a Reply

error: Content is protected !!