ಶಿಕ್ಷಕರು ಜ್ಞಾನದ ಹೊತ್ತಿಗೆಯಾಗಿ ಸಮಾಜವನ್ನು ಬೆಳಗಬೇಕು:

 ವೈ.ಸುದರ್ಶನರಾವ್
          ದಿ ೧೦ ರಂದು ಶಿಕ್ಷಕರ ಹಾಗೂ ಮಕ್ಕಳ ಕಲ್ಯಾಣ ನಿಧಿಯಿಂದ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ಆಯೋಜಿಸಲಾಯಿತ್ತು.ಈಸಂದರ್ಭದಲ್ಲಿ ಉಧ್ಘಾಟಿಸಿ ಮಾತನಾಡಿದ ಕ.ರಾ.ಸ.ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ  ಶಂಭುಲಿಂಗನಗೌಡ ಪಾಟೀಲ ಮಾತನಾಡಿ ಶಿಕ್ಷಕರು ತಮ್ಮಲ್ಲಿರುವ ಜ್ಞಾನವನ್ನು,ಪ್ರತಿಭೆಯನ್ನು ಹೊರಸೂವುದಕ್ಕೆ ವೇದಿಕೆ ಇದಾಗಿದೆ,ಎಲ್ಲಾ ಸ್ಪರ್ಧಾಶಿಕ್ಷಕರಿಗೆ ಶುಭ ಕೊರಿದರು.ಅಧ್ಯಕ್ಷತೆವಹಿಸಿ ಮಾತನಾಡಿದ  ವೈ.ಸುದರ್ಶನರಾವ್ ಶಿಕ್ಷಕರು ನಿರಂತರ ವಿದ್ಯಾರ್ಥಿ,ಶಿಕ್ಷಕರ ಜ್ಞಾನ ಸಮಾಜಕ್ಕೆ ಆಸ್ತಿಯಾಗಬೇಕು ಎಂದರು.ಶಿಕ್ಷಕರಿಗಾಗಿ ಆಶುಭಾಶಣ,ಪ್ರಬಂಧ,ಚಿತ್ರಕಲೆ,ಮಾದರಿ ನಿರ್ಮಾಣ,ಸಹಪಠ್ಯ ಚಡುವಡಿಕೆಗಳ ಬಗ್ಗೆ ಮಾಹಿತಿ ತಿಳಿಸಿದರು.ಕಾರ್ಯಕ್ರಮದಲ್ಲಿ ತಾಲೂಕಾ ಶಿ.ಸಂಘದ ಅಧ್ಯಕ್ಷರಾದ   ಮಂಜುನಾಥ,ಬಿ ದೈ,ಶಿಕ್ಷಕರ ಸಂಘದ ಅಧ್ಯಕ್ಷರಾದ  ವೀರಭದ್ರಯ್ಯ, ಸಂಗಪ್ಪ ಅಂಗಡಿ,  ಈರಣ್ಣ ವಾಲಿ,  ಬಸವರಾಜ ಕಮಲಾಪೂರ, ಗಂಗಾಧರ ಕಾತರಕಿ,ಶಿಕ್ಷಕರು ಭಾಗವಹಿಸಿದ್ದರು.
Please follow and like us:
error