You are here
Home > Koppal News > ಯುಎಇ ಎಕ್ಸ್ ಚೆಂಜ್ ಗೆ ದುಬೈ ಕ್ವಾಲಿಟಿ ಅವಾರ್ಡ

ಯುಎಇ ಎಕ್ಸ್ ಚೆಂಜ್ ಗೆ ದುಬೈ ಕ್ವಾಲಿಟಿ ಅವಾರ್ಡಅಬುದಾಬಿ : ಗ್ರ್ಯಾಂಡ್ ಹ್ಯಾಟ್ ಬಾಲ್ ರೂಮ್ ನಲ್ಲಿ ನಡೆದ ಝಗಮಗಿಸುವ ಕಾರ್ಯಕ್ರಮದಲ್ಲಿ ಯುಎಇ ಯಉಪಾಧ್ಯಕ್ಷರು ಹಾಗೂ ಪ್ರದಾನ ಮಂತ್ರಿಗಳಾದ ಶೇಖ್ ಮೊಹ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಪ್ರಶಸ್ತಿ ವಿತರಣೆ ಮಾಡಿದರು. 2009ನೇ ಸಾಲಿನ ಆರ್ಥಿಕ ವ್ಯವಹಾರಗಳ ವಿಭಾಗದಲ್ಲಿ ಯು ಎ ಇ ಎಕ್ಸ್ ಚೆಂಜ್ ಗೆ ಈ ಪ್ರಶಸ್ತಿ ನೀಡಲಾಗಿದೆ. ಯುಎಇ ಎಂಡಿ ಮತ್ತು ಸಿ ಇ ಒ ಡಾ.ಬಿ.ಆರ್.ಶೆಟ್ಟಿಯವರಿಗೆ ದುಬೈ ಕ್ವಾಲಿಟಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Leave a Reply

Top