೨೦ ರಂದು ನಗರದಲ್ಲಿ ವಿದ್ಯುತ್ ಇಲ್ಲ

ಕೊಪ್ಪಳ ಅ. : ದಿನಾಂಕ: ೨೦-೧೦-೨೦೧೦ ರಂದು ಟಿ.ಎಲ್. ಅಂಡ ವಿಭಾಗ ಮುನಿರಾಬಾದ್ ವತಿಂದ ವಿದ್ಯುತ್ ಮಾರ್ಗಗಳ ದುರಸ್ತಿ ಕೈಗೆತ್ತಿಕೊಂಡಿರುವುದರಿಂದ ಸದರಿ ದಿನದಂದು ದಿನಾಂಕ: ೨೦-೧೦-೨೦೧೦ ರಂದು ಮುಂಜಾನೆ ೯-೦೦ ಗಂಟೆಂದ ಸಾಯಂಕಾಲ ೫-೦೦ ಗಂಟೆಯ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸ ಉಂಟಾಗುವುದು. ಕಾರಣ ಕೊಪ್ಪಳ ತಾಲೂಕಿನ ೧೧೦ ಕೆವಿ ಉಪಕೇಂದ್ರದಿಂದ ಸರಬರಾಜು ಆಗುವ ಕೊಪ್ಪಳ ನಗರ ಪ್ರದೇಶ ಹಾಗೂ ಹಿರೇಸಿಂದೋಗಿ ಇತರ ಗ್ರಾಮೀಣ ಪ್ರದೇಶಗಳಿಗೆ ಮತ್ತು ಮುನಿರಾಬಾದ್ ಉಪವಿಭಾಗ ವ್ಯಾಪ್ತಿಯ ಗಿಣಗೇರಿ ೧೧೦ ಕೆ ಸ್ಟೇಶನಿಂದ ಸರಬರಾಜು ಆಗುವ ಎಲ್ಲ ಗ್ರಾಮೀಣ ಪ್ರದೇವಿಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ. ಗುಲಬರ್ಗಾ ವಿಭಾಗ ವಿದ್ಯುತ್ ಸರಬರಾಜು ಕಂಪನಿ ಕಾರ್ಯನಿರ್ವಾಹಕ ಇಂಜಿನಿಯರ್ ಕೊಪ್ಪಳ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Please follow and like us:
error