fbpx

ಏ. ೦೪ ರಂದು ಚಂದ್ರಗ್ರಹಣ : ಹುಲಿಗೆಮ್ಮ ದೇವಿ ದರ್ಶನ ಇಲ್ಲ

  : ಇದೇ ಏಪ್ರಿಲ್ ೦೪ ಶನಿವಾರದಂದು ದವನದ ಹುಣ್ಣಿಮೆ ಇದ್ದು, ಇದೇ ದಿನದಂದು ಚಂದ್ರಗ್ರಹಣ ಇರುವುದರಿಂದ ಕೊಪ್ಪಳ ತಾಲೂಕು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ೧೧.೦೦ ಗಂಟೆಯಿಂದ ೭.೩೦ ರವರೆಗೆ ದೇವಿಯ ದರ್ಶನ ಇರುವುದಿಲ್ಲ.  ಭಕ್ತಾದಿಗಳು ಸಹಕರಿಸುವಂತೆ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ  ಮನವಿ ಮಾಡಿದ್ದಾರೆ.  
Please follow and like us:
error

Leave a Reply

error: Content is protected !!