ನೂತನ ಉಪನಿರ್ದೇಶಕರಿಗೆ ಸ್ವಾಗತ

ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆಯ ಅಭಿವೃದ್ದಿಯ ನೂತನ ಉಪನಿರ್ದೇಶಕರಾಗಿ ಆಗಮಿಸಿದ ಎ.ಶ್ಯಾಮಸುಂದರ ರವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಸ್ವಾಗತಿಸಲಾಯಿತು.
    ಈ ಸಂಧರ್ಭದಲ್ಲಿ ಡಯಟಿನ ಹಿರಿಯ ಉಪನ್ಯಾಸಕರಾದ.ಉಮೇಶ ಪೂಜಾರ, ಸರ್ಕಾರಿ ಅಂಗವಿಕಲ ನೌಕರರ  ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ, ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ, ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ, ಸರ್ಕಾರಿ ನೌಕರರ ಸಂಘದ  ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣಪ್ಪ ಚನ್ಯಾಳ, ಅಂ.ನೌ.ಸಂಘz  ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರಡ್ಡಿ,ಶಿಕ್ಷಕರ ಸಂಘದ ನಿರ್ದೇಶಕರಾದ ಬಿ.ಎಂ.ನಾಗರಡ್ಡಿ,.ಬಿ.ಆರ್.ಪಿ.ಪ್ರಭುರಾಜ ಬಳಿಗಾರ ಮುಂತಾದವರು ಹಾಜರಿದ್ದರು.

Please follow and like us:
error