ಕಾತರಕಿಯಲ್ಲಿ ಧ್ಯಾನ ದೇಗುಲ ಉಧ್ಘಾಟನೆ.

ಕೊಪ್ಪಳ-21- ತಾಲ್ಲೂಕಿನ ಕಾತರಕಿಯಲ್ಲಿ ಶನಿವಾರದಂದು ಧ್ಯಾನ ದೇಗುಲ ಉಧ್ಘಾಟನೆ ನೆರವೇರಲಿದೆ. ಹಿರೇಮನ್ನಾಪುರದ ದೊಡ್ಡಣ್ಣ ಶರಣರು, ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಎಸ್.ವ್ಹಿ. ಪಾಟೀಲ ಗುಂಡೂರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ   ಹೆಚ್.ಎಲ್. ಹಿರೇಗೌಡರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Please follow and like us:
error