ಜೀನಿಯಸ್ ಪಬ್ಲಿಕ್ ಸ್ಕೂಲ್‌ನ ಮೂರನೇ ವಾರ್ಷಿಕೋತ್ಸವ

ಕೊಪ್ಪಳ : ನಗರದ ಜೀನಿಯಸ್ ಪಬ್ಲಿಕ್ ಸ್ಕೂಲ್‌ನ ಶಾಲಾ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮ  ೨೨-೦೨-೨೦೧೪ ರಂದು ನಡೆಯಿತು.   ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  ಚಿಕ್ಕಮಕ್ಕಳ ವೇಷಭೂಷಣ ಕಾರ್ಯಕ್ರಮ ಜನ ಮನ ಸೆಳೆಯಿತು.

ಹಾಗೂ ಆರ್.ಟಿ.ಇ. ಉಚಿತ ಕಡ್ಡಾಯ ಶಿಕ್ಷಣದ ಬಗ್ಗೆ ಶಾಲಾ ಮಕ್ಕಳಿಂದ ನಮ್ಮ ಶಿಕ್ಷಣ ನಮ್ಮ ಹಕ್ಕು ಕಾರ್ಯಕ್ರಮದ ಕಿರು ನಾಟಕ ಮಕ್ಕಳಿಂದ ಅಭಿನಯಿಸಲ್ಪಟ್ಟಿತು. ಪಾಲಕರು ವೀಕ್ಷಿಸಿದರು.

Leave a Reply