ಶಾಸಕರಿಂದ ಕೊಪ್ಪಳ ಕುಡಿಯುವ ನೀರಿನ ಪರಿಶೀಲನೆ.

ಕೊಪ್ಪಳ- ೨೬, ನಗರಕ್ಕೆ ಸರಬರಾಜುಯಾಗುವ ಸಿಂದೋಗಿ ರಸ್ತೆಯ ಕುಡಿಯುವ ನೀರಿನ ಫೀಲ್ಟರ್ ಬೆಡ್ಡ್ ಮತ್ತು ನೀರಿನ ಜಾಕ್‌ವೆಲ್‌ನ್ನು ಪರಿಶೀಲಿಸಿ ಸುಮಾರು ೧ ವಾರದಿಂದ ನೀರಿನಲ್ಲಿ ದುರ್ವಾಸನೆ ಬರುತ್ತಿದ್ದು, ಕುಡಿಯುವದಕ್ಕೆ ಯೋಗ್ಯವಿಲ್ಲದ ನೀರನ್ನು ಸರಿಯಾಗಿ ಶುದ್ಧಿಕರಣಮಾಡಿ ಕುಡಿಯುವ ನೀರಿನಲ್ಲಿ ಯಾವುದೆ ಲೋಪದೋಷಗಳು ಇರದಂತೆ ಪರಿಶೀಲಿಸಿ ಜನರಿಗೆ ಕುಡಿಯಲು ನೀರು ಬಿಡಬೇಕೆಂದು ನಗರಸಭೆ ಅಧಿಕಾರಿಗಳಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ತಾಕಿತುಮಾಡಿ ಜನರ ಆರೋಗ್ಯದ ಕಡೆಗೆ ಹೆಚ್ಚುಗಮನ ಕೋಡಬೇಕೆಂದು ಹೇಳಿದರು.

Leave a Reply