ಪಿ.ಯು.ಸಿ ದ್ವಿತೀಯ: ಕೊಪ್ಪಳ ಜಿಲ್ಲೆಗೆ ಶೇಕಡವಾರು ಫಲಿತಾಂಶದಲ್ಲಿ ಪ್ರಥಮ ಸ್ಥಾನ

ಕಾರಟಗಿ : ಸ್ಥಳೀಯ ಕಮ್ಮವಾರಿ ಶಿಕ್ಷಣ ಸಂಸ್ಥೆ (ರಿ) ಕೊಪ್ಪಳ, ರೆಡ್ಡಿ ವೀರಣ್ಣ ಸಂಜೀವಪ್ಪ ಸೆಂಟ್ರಲ್ (ಐ.ಸಿ.ಎಸ್.ಇ) ವಸತಿ ಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜುಯು, ಐ.ಸಿ.ಎಸ್.ಸಿ ವಾರ್ಷಿಕ ಪರೀಕ್ಷೆ ಹಾಗೂ ಪಿ.ಯು.ಸಿ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಪಡೆದಿದೆ. ಕಾಲೇಜು ವಿಭಾಗದಲ್ಲಿ ಕೊಪ್ಪಳ ಜಿಲ್ಲೆಗೆ ಶೇಕಡವಾರು ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕುಮಾರಿ ದುರ್ಗಾಮಾತ ಪಿ.ಯು.ಸಿ ದ್ವಿತೀಯ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಐ.ಸಿ.ಎಸ್.ಇ ವಿಭಾಗದಲ್ಲಿ ಕುಮಾರಿ ಚೈತ್ರಾ ಕೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಪ್ರಥಮ ಸ್ಥಾನದಲ್ಲಿದ್ದಾರೆ.  
ಪಿ.ಯು.ಸಿ ದ್ವಿತೀಯ ವರ್ಷ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು ೯೭ ವಿದ್ಯಾರ್ಥಿಗಳಲ್ಲಿ ೨೫ ಡಿಸ್ಟಿಂಕ್ಷನ್, ೫೪ ಪ್ರಥಮ ಹಾಗೂ ಉಳಿದ ೫ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.  
         ದುರ್ಗಾಮಾತ   (೫೭೦/೬೦೦)           ನಸೀಮಾ ಹುಲ್ಲೂರು  ಶಹನಾಜ್
             
Please follow and like us:
error