ಜಿಲ್ಲಾ ಡೆಕೋರೆಟರ್‍ಸ್ ಮತ್ತು ಸಪ್ಲಾಯರ್‍ಸ್ ಕ್ಷೇಮಾಭಿವೃದ್ಧಿ ಸಂಘದ ನೂತದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಆಯ್ಕೆ.

ಕೊಪ್ಪಳ: ಜಿಲ್ಲೆಯ ಡೆಕೋರೆಟರ್‍ಸ್ ಮತ್ತು ಸಪ್ಲಾಯರ್‍ಸ್ ಕ್ಷೇಮಾಭಿವೃದ್ದಿ ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ಕೋರಿ ಹಾಗೂ ಕಾರ್ಯದರ್ಶೀಯಾಗಿ ಕೃಷ್ಣಮೂರ್ತಿ ಎನ್ ಕುದುರಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಇತ್ತಿಚಿಗೆ ಜಿಲ್ಲೆಯ ಗಂಗಾವತಿಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಸರ್ವಾನು ಮತದ ಒಪ್ಪಿಗೆಯಿಂದ ಸಂಘ ಬಲಿಷ್ಠಗೊಳಿಸಲು ನಿರ್ಣಯಕೈಗೊಳ್ಳಲಾಯಿತು.  ಸಭೆಯನ್ನು ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಹೆಚ್ಚ್ ಫಕೀರಪ್ಪ, ಖಜಾಂಚಿಯಾಗಿ ಶಂಕರ ಮೇಘರಾಜ, ಸದಸ್ಯರಾಗಿ ಜೋಶಿ ದತ್ತಾತ್ರೆಯ, ರಾಮಕೃಷ್ಣ ಕೊಪ್ಪಳ ಸೇರಿದಂತೆ ಇತರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯಾದ ಕೃಷ್ಣಮೂರ್ತಿ ಕುದುರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error