You are here
Home > Koppal News > ಹಚ್ಚೇವು ಕನ್ನಡದದೀಪ ನೃತ್ಯ ಪ್ರದರ್ಶನ

ಹಚ್ಚೇವು ಕನ್ನಡದದೀಪ ನೃತ್ಯ ಪ್ರದರ್ಶನ

೨೫-೦೪-೨೦೧೩ ರಂದು ಮಹಿಳಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಕ್ಕಮಹಾದೇವಿ ವಿಜಯ ಕಾರ್ಯಕ್ರಮದ ಅಧ್ಯಕ್ಷತೆ ಕೋಮಲಾ ಕುದರಿಮೋತಿ ಮುಖ್ಯ ಅತಿಥಿಗಳು ಬಸವರಾಜ.ಕೆ ಅನ್ನಪೂರ್ಣ.ಹೆಚ್.ಬಸಪ್ಪ ಸಮೂಹ ಕಾರ್ಯಕ್ರಮದ ಅತಿಥಿಗಳಾಗಿ ಅಕ್ಕಮಹಾದೇವಿ ಜೀವನ ಮತ್ತು ಸಾಧನೆಗಳನ್ನು ಕುರಿತು ಚರ್ಚಿಸಿ ಮಹಿಳೆ ಸ್ಥಾನಮಾನದ ಬಗ್ಗೆ ಚರ್ಚಿಸಿದರು ಇಂದಿನ ಸಮಾಜದಲ್ಲಿ ಮಹಿಳೆಯ ರಕ್ಷಣೆಯ  ಕುರಿತು  ಕರಾಟೆಪಟು ಬಸವರಾಜ ವಿವಿಧರೀತಿಯ  ರಕ್ಷಣಾ ಕೌಶಲ್ಯ ತಿಳಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು  ಹಚ್ಚೇವು ಕನ್ನಡದದೀಪ  ನೃತ್ಯ ಪ್ರದರ್ಶನ ಮತ್ತು ಮೌನಮಹಿಳೆ ನಾಟಕ ಪ್ರದರ್ಶನ ನಡೆಯಿತು.  

Leave a Reply

Top