ಜನ-ಧನ ಯೋಜನೆ ಶಿಬಿರ ಉದ್ಘಾಟನೆ

 ದಿ  ೨೮.  ರಂದು ಕುವೆಂಪು ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ  ಸಂಗಣ್ಣ ಕರಡಿ ಕೊಪ್ಪಳ ಲೋಕಸಭಾ ಸದಸ್ಯರು ಶಿಬಿರವನ್ನು ಉದ್ಘಾಟಿಸಿದರು.   ಸಂಗಣ್ಣ ಕರಡಿ ಅವರು ಒಂದು ಮಹತ್ವಾಂಕ್ಷೆ ಯೋಜನೆ ಬಗ್ಗೆ ಮಾತನಾಡಿ ಇದರ ಲಾಭ ಪಡೆದುಕೊಳ್ಳಲು ಕರೆ ನೀಡಿದರು. 

ಸ್ಟೇಟ್ ಬ್ಯಾಂಕ ಆಪ್ ಹೈದರಾಬಾದ್ ಮುಖ್ಯ ಪ್ರಬಂಧಕರು  ಎಮ್.ಜೆ. ಬಸ್ಮೆ, ಲೀಡ್ ಬ್ಯಾಂಕ ಮ್ಯಾನೇಜರ   ರವೀಂದ್ರ ಇವರು ಈ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ಮುಖ್ಯ ಅತಿಥಿಗಳಾಗಿ ವೀರಣ್ಣ ಸಂಕಲಾಪೂರ, ಸಿದ್ದಣ್ಣ ವಾರದ, ಪಾಂಡುರಂಗ ಓಲೇಕಾರ ಇವರು ಹಾಗೂ ವಾರ್ಡ ನಂ.೩ ರ ಫಲಾನುಭವಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

Leave a Comment