ಇಂದು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಸಾಂಕೇತಿಕ ಪಾದಯಾತ್ರೆ

 ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸಂಗಣ್ಣ ಕರಡಿ ಯವರು ನಗರದ ಗಡಿಯಾರ ಕಂಬ, ಗವಿಮಠದ ರಸ್ತೆ ಮುಂತಾದ ಕಡೆಗಳಲ್ಲಿನ ಸಾಂಕೇತಿಕವಾಗಿ ಪದಯಾತ್ರೆ ಕೈಗೊಂಡು ಮತದಾರರೊಮದಿಗೆ ಚರ್ಚಿಸಿ ಮತಯಾಚನೆ ಮಾಡಿದರು  ಅಲ್ಲದೆ ನಗರದಲ್ಲಿ ಕೆಲ ಹಿರಿಯ ಮುಖಂಡರುಗಳ ಮನೆಗಲಿಗೆ ಭೇಟಿನೀಡಿ ಚಚೆನಡೆಸಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.
   ಈ ಸಂದರ್ಭದಲ್ಲಿ ಬಸವರಾಜ ಬೊಳ್ಳೊಳ್ಳಿ, ವಿರು

ಪಾಕ್ಷಯ್ಯ ಗದಗ, ಅಪ್ಪಣ್ಣ ಪದಕಿ, ಮಗಜಿ, ಸಿದ್ದಣ್ಣ ವಾರದ್, ಶಿವಕುಮಾರ್ ಪಾವಲಿ, ಈಶಪ್ಪ ಹುಬ್ಬಳ್ಳಿ, ಪರಮಾನಂದ ಯಾಳಗಿ, ಹಾಲೇಶ್ ಕಂದಾರಿ, ರವಿ ಕುರುಗೊಡ, ವೀರಯ್ಯಸ್ವಾಮಿ ಹಿರೇಬಗನಾಳ, ನಗರಸಭಾ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Reply