ನಗರದ ಬಸ್ ನಿಲ್ದಾಣದಮುಂದೆ ಪುಟಪಾತ್ ವ್ಯಾಪಾರಸ್ಥರಿಂದ ಸಾರ್ವಜನಿಕರಿಗೆ ಅನಾನೂಕೂಲವಾಗುತ್ತಿದೆ.

ಬಸ್ ನಿಲ್ದಾಣದ ಒಳಬಾಗಕ್ಕೆ ಬರುವ ದಾರಿಯಲ್ಲಿ ಹೂವಿನಂಗಡಿ ಮತ್ತು ಬಾಳೆಹಣ್ಣಿನ ವ್ಯಾಪಾರಸ್ಥರಿಂದ ಜನಕ್ಕೆ ತೊಂದರೆಯಾಗುತ್ತಿದೆ ಅಷ್ಟೆ ಅಲ್ಲದೆ ಒಳಬರುವ ವಾಹನಗಳಿಗೆ ಜಾಗವಿಲ್ಲದೆ ಅಪಘಾತಗಳಿಗೂ ಕಾರಣವಾಗುತ್ತಿದೆ.
ಇದನ್ನು ಪೊಲೀಸ್ ಇಲಾಖೆ ಹಾಗೂ ರಸ್ತೆ ಸಾರಿಗೆ ಇಲಾಖೆ ಯವರು ಇತ್ತ ಗಮನಹರಿಸಿ ಸಾರ್ವಜನಿಕರ ಹಿತ ರಕ್ಷಣೆ ಕಾಯಬೇಕು ಎಂದು ಸಾರ್ವಜನಿಕರು ಕೇಳಿಕೊಂಡಿದ್ದಾರೆ.

Please follow and like us:

Leave a Reply