fbpx

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ)ಕೊಪ್ಪಳ ಜಿಲ್ಲಾ ಪದಾಧಿಕಾರಿಗಳ ಅವಿರೋಧ ಆಯ್ಕೆ.

ಕೊಪ್ಪಳ-  ನಗರದ ಪ್ರವಾಸಿ ಮಂದಿರದಲ್ಲಿ ದಿ: ೦೨-೦೮-೨೦೧೫ ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಲಕ್ಷ್ಮೀನಾರಾಯಣ ನಾಗವಾರ ರಾಜ್ಯ ಸಂಚಾಲಕರು ಆದೇಶ ಮೇರಿಗೆ ರಾಜ್ಯ ಸಂಘಟನಾ ಸಂಚಾಲಕರು ಸಭೆಯಲ್ಲಿ ಕೊಪ್ಪಳ ಜಿಲ್ಲಾ ಸಂಘಟನಾ ಕುರಿತು ಚೆರ್ಚೆ ನಡೆಸಿ ಈ ಕೆಳ ಕಂಡ ಪದಾಧಿಕಾರಿಗಳು ಹಾಗೂ ಮಹಿಳಾ ಒಕ್ಕೂಟ ಪಾದಾಧಿಕಾರಿಗಳು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜಿಲ್ಲಾ ಸಂಚಾಲಕರಾಗಿ ಹನುಮಂತಪ್ಪ ವಕೀಲರು, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಮುದುಕ್ಕಪ್ಪ ಕೊಳ್ಳಿ, ಪರಶುರಾಮ ಮಲ್ಲಗೆವಾಡ, , ಶಿವಪ್ಪ ರಾಮ್ಮನಳ್ಳಿ, ಹನುಮಂತಪ್ಪ ಇಂಡಿ, ಜಿಲ್ಲಾ ಕಜಾಂಚಿಯಾಗಿ ಸುರೇಶ ನೀರಲಗಿ , ಮಹೀಳಾ ಒಕ್ಕೂಟದ ಜಿಲ್ಲಾ ಸಂಚಾಲಕರಾಗಿ ವೀರಮ್ಮ ಚನ್ನದಾಸರ ಹಾಸಗಲ್ಲ್, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಶಿವಮ್ಮ ಪೂಜಾರ, ಮಲ್ಲಮ್ಮ ಲಕಮಾಪೂರ, ದ್ಯಾಮವ್ವ ಗಾಳಿ, ಕನಕಮ್ಮ ಬಸಿರಿಹಾಳ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಶರಣಪ್ಪ ಹೆಚ್.ಹೆಚ್ ಲೇಬಗೇರಿ ರಾಜ್ಯ ಸಂಘಟನಾ ಸಂಚಾಲಕರು ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!