You are here
Home > Koppal News > ಪೊಲೀಸ್ ಹುತಾತ್ಮರ ದಿನಾಚರಣೆ

ಪೊಲೀಸ್ ಹುತಾತ್ಮರ ದಿನಾಚರಣೆ

   

ಇಂದು ದಿ 21-10-2014 ರಂದು ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ಕಾಯಾðಲಯದ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಯಿತು ಈ ಸಮಾರಂಭಕ್ಕೆ ಡಾ. ಸುರೇಶ ಕೆ. ಮೊಹಮ್ಮದ ಐ.ಪಿ.ಎಸ್. ಪೊಲೀಸ್ ಮಹಾನಿರೀಕ್ಷಕರು ಈಶಾಣನ್ಯ ವಲಯ ಗುಲಬಗಾð ಅಧ್ಯಕ್ಷತೆಯನ್ನು ವಹಿಸಿದ್ದು   ಆರ್.ಆರ್. ಜನ್ನು ಭಾ,ಆ,ಸೇ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಜಿಲ್ಲೆ ಮತ್ತು ಡಾ. ಟಿ.ಡಿ.ಪವಾರ್ ಐ.ಪಿ.ಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಕೊಪ್ಪಳ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಕೊಪ್ಪಳ ಸಾವðಜನಿಕರು ಮತ್ತು ಹಿರಿಯನಾಗರಿಕರು ಈ ಸಮಾರಂಭದಲ್ಲಿ ಹಾಜರಿದ್ದರು.

Leave a Reply

Top