You are here
Home > Koppal News > ೧೬-೧೧-೨೦೧೪ ರಂದು ವಿದ್ಯುತ ಸರಬರಾಜು ಇರುವುದಿಲ್ಲಾ

೧೬-೧೧-೨೦೧೪ ರಂದು ವಿದ್ಯುತ ಸರಬರಾಜು ಇರುವುದಿಲ್ಲಾ

  ೧೬-೧೧-೨೦೧೪ ರಂದು ಬೆಳಿಗ್ಗೆ ೯ ರಿಂದ ಸಾಯಂಕಾಲ ೫:೦೦ ಗಂಟೆ ವರೆಗೂ ರತಸ್ತೆ ಅಗಲೀಕರಣ ಪ್ರಯುಕ್ತ ಕಂಬಗಳ ಸ್ಥಳಾಂತರಿಸುವ ಸಲುವಾಗಿ ಗದಗ ರಸ್ತೆ, ಕರ್ನಾಟಕ ಸಿಮೆಂಟ್ ವರ್ಕ್ಸನಿಂದ ಸರ್ಕಾರಿ ಪಾಲಿಟೆಕ್ನಿಕ ಕಾಲೇಜು ವರೆಗೂ ವಿದ್ಯತ ಸರಬರಾಜು ಇರುವುದಿಲ್ಲಾ ಕಾರಣ ಗ್ರಾಹಕರು ಸಹಕರಿಸಬೇಕೆಂದು ಕೋರಿದ್ದಾರೆ.

Leave a Reply

Top