You are here
Home > Koppal News > ಭಾಗ್ಯನಗರ :ಮಕ್ಕಳ ದಿನಾಚರಣೆ ಹಾಗೂ ಸ್ವಚ್ಛತಾ ಬಾಲ ಸಪ್ತಾಹ ಕಾರ್ಯಕ್ರಮ

ಭಾಗ್ಯನಗರ :ಮಕ್ಕಳ ದಿನಾಚರಣೆ ಹಾಗೂ ಸ್ವಚ್ಛತಾ ಬಾಲ ಸಪ್ತಾಹ ಕಾರ್ಯಕ್ರಮ

ತಾಲೂಕಿನ ಭಾಗ್ಯನಗರ ಗ್ರಾಮದಲ್ಲಿ ಇತ್ತೀಚಿಗೆ ಜವಾಹರಲಾಲ ನೆಹರು ಅವರ ೧೨೫ನೇ ಜನ್ಮಾದಿನೋತ್ಸವ ಅಂಗವಾಗಿ ಮಕ್ಕಳ ದಿನಾಚರಣೆ ಹಾಗೂ ಸ್ವಚ್ಛತಾ ಬಾಲ ಸಪ್ತಾಹ ಕಾರ್ಯಕ್ರಮವನ್ನು ಜಿ.ಪಂ. ಸದಸ್ಯೆ ಶ್ರೀಮತಿ ವನೀತಾ ಗಡಾದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಹೊನ್ನೂರಸಾಬ ಬೈರಪೂರ. ತಾ.ಪಂ. ಸದಸ್ಯರಾದ ಶ್ರೀನಿವಾಸ ಹ್ಯಾಟಿ, ದಾನಪ್ಪ ಕವಲೂರ, ಜಿಲ್ಲಾ ಉಪನಿರ್ದೇಶಕಿ ಶ್ರೀಮತಿ ವಸಂತಪ್ರೇಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಮಂದಾಕಿನಿ, ಶ್ರೀಮತಿ ವಿಶಾಲಾಕ್ಷಿ ಭಾಗ್ಯನಗರ ಮತ್ತೀತರರು ಭಾಗವಹಿಸಿದ್ದರು. 

Leave a Reply

Top