ಅಗ್ನಿ ಅನಾಹುತ ಸಂದರ್ಭದಲ್ಲಿ ಸಹಾಯಕ್ಕಾಗಿ ೧೦೧ ಉಚಿತ ಕರೆ ಮಾಡಿ

ಕೊಪ್ಪಳ ನ.  ಆಕಸ್ಮಿಕವಾಗಿ ಅಗ್ನಿ ಅನಾಹುತಗಳು ಸಂಭವಿಸಿದಾಗ ಕೂಡಲೆ ಸಾರ್ವಜನಿಕರು ಅಗ್ನಿ ಶಾಮಕ ಠಾಣೆ, ದೂರವಾಣಿ ಸಂಖ್ಯೆ ೧೦೧ ಉಚಿತ ಕರೆ ಅಥವಾ ಕಚೇರಿಯ ದೂರವಾಣಿ ಸಂಖ್ಯೆ: ೦೮೫೩೯-೨೨೧೩೦೦ ಸಂಪರ್ಕಿಸಲು ಸೂಚನೆ ನೀಡಲಾಗಿದೆ.
ಆಕಸ್ಮಿಕವಾಗಿ ಅಗ್ನಿ ಅನಾಹುತಗಳು ಸಂಭವಿಸಿದ ಸಂದರ್ಭದಲ್ಲಿ  ಕೊಪ್ಪಳ ಜಿಲ್ಲೆಯ ೪೦ ಕಿ.ಮೀ. ವ್ಯಾಪ್ತಿಯವರೆಗೆ ಸಾರ್ವಜನಿಕರು ಉಚಿತವಾಗಿ ದೂರವಾಣಿ ಸಂಖ್ಯೆ: ೧೦೧ ಹಾಗೂ ೦೮೫೩೯-೨೨೧೩೦೦ ತುರ್ತು ಕರೆಗಳನ್ನು ಮಾಡಬಹುದು ಎಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳು   ತಿಳಿಸಿದ್ದಾರೆ. 
Please follow and like us:
error

Related posts

Leave a Comment