ಶಾಸಕರಿಂದ ಬಾಲಭವನ ವಿಕ್ಷೇಣೆ.

ಕೊಪ್ಪಳ – ೨೪. ಭಾಗ್ಯನಗರ ಗ್ರಾಮದಲ್ಲಿ ಇರುವ ಬಾಲಾಭವನಕ್ಕೆ ಅನಿರೀಕ್ಷಿತ ಬೇಟಿ ನೀಡಿದ ಕೊಪ್ಪಳದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ರವರು  ಅಲ್ಲಿನ ಮಕ್ಕಳಿಗೆ ಇರುವ ವ್ಯವಸ್ಥೆ ಬಗ್ಗೆ ವಿಕ್ಷೇಣೆ ಮಾಡಿದರು. ಮಕ್ಕಳ ಊಟದ ವ್ಯವಸ್ಥೆ ಬಗ್ಗೆ ಇರುವ ಲೋಪದೋಷಗಳನ್ನು ಸರಿಯಾಗಿ ಮಾಡಿ ಮಕ್ಕಳಿಗೆ ಸುವ್ಯವಸ್ಥಿತವಾದ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸರ್ಕಾರದ
    ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸುರೇಶ ಭೂಮರೆಡ್ಡಿ, ನಗರಸಭಾ ಸದಸ್ಯರಾದ ಅಮ್ಜದ ಪಟೇಲ, ಮುತ್ತುರಾಜ ಕುಷ್ಟಗಿ, ಶಿವಾನಂದ ಹೂದ್ಲೂರ, ಅಶ್ವಿನಿ ಜಾಂಗಡಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಪ್ರೇಮಾ ವಸಂತಕುಮಾರ, ವಕ್ತಾರ ಅಕ್ಬರ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

ಸವಲತ್ತುಗಳು ಬಾಲಾಭವನದಲ್ಲಿ ಆಶ್ರಯ ಪಡೆದುಕೊಂಡಿರುವ ಮಕ್ಕಳಿಗೆ ಸರಿಯಾಗಿ ಲಭ್ಯವಾಗಬೇಕೆಂದು ಹೇಳಿದರು.

Please follow and like us:
error