ಜಿಲ್ಲಾ ಉಸ್ತುವಾರಿ ಸಚಿವರಿಂದ ಹೊಸ ವರುಷದ ಶುಭಾಷಯ.

ಕೊಪ್ಪಳ ಡಿ. ೩೧ (ಕರ್ನಾಟಕ ವಾರ್ತೆ) ನೂತನ ವರ್ಷ ೨೦೧೬ ನಾಡಿನ ಜನತೆಗೆ ಶುಭವನ್ನು ತಂದು, ಉತ್ತಮ ಮಳೆ-ಬೆಳೆಯೊಂದಿಗೆ ಸಮೃದ್ಧಿಯನ್ನು ತರಲಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಶುಭಾಷಯ ಕೋರಿದ್ದಾರೆ.

Please follow and like us:
error