ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕೊಪ್ಪಳ : ನಗರದ  ೬ನೇ ವಾರ್ಡನಲ್ಲಿ ನಗರ ಸಭಾಸದಸ್ಯ ಕಾಟನ ಪಾಷಾ ಎಸ್.ಎಫ್.ಸಿ ಯ ೫ ಲಕ್ಷ,  ಅನುದಾನಲ್ಲಿ ಚರಂಡಿ ಹಾಗೂ ೪ ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಮಿಟ್ಟಿಕೇರಿ ಜನರ ಬಹುದಿನಗಳಿಂದ ಅವಶ್ಯಕವಾಗಿದ್ದ ಈ ಕಾಮಗಾರಿಯನ್ನು ಚಾಲನೆ ನೀಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತೆದಾರರಿಗೆ ಸೂಚನೆ ನೀಡಿದರು. ಈ ಸಂದರ್ಬದಲ್ಲಿ ಮಾನ್ವಿ ಪಾಷಾ, ಅಜ್ಜಪ್ಪ ಸ್ವಾಮಿ, ಬಸಯ್ಯ ಸ್ವಾಮಿ, ಬಾಬಾ ಅರಗಂಜಿ, ದವಲತ್ ಸಿಕ್ಕಲಗಾರ, ದಾರವಾಡ ರಫಿ, ಸಾದಿಕ ಅಕ್ತಾರ, ಮಹಮದ್ ಸೂಪಿ, ಹಾಗೂ ವಾರ್ಡಿನ  ಜನ ಉಪಸ್ಥಿತರಿದ್ದರು. 
Please follow and like us:
error